ಈಕೆಯಾ ಮಹಾಕುಂಭಮೇಳದ ವೈರಲ್ ಹುಡುಗಿ ಅನ್ನುವಷ್ಟರ ಮಟ್ಟಿಗೆ ಬದಲಾದ ಮೊನಲಿಸಾ, Video

Sampriya
ಶುಕ್ರವಾರ, 23 ಮೇ 2025 (18:15 IST)
Photo Credit X
ಕುಂಭಮೇಳದ ವೈರಲ್ ಮಾಲೆ ಮಾರಾಟಗಾರ್ತಿ ಮೊನಾಲಿಸಾ ಭೋಂಸ್ಲೆ, ತನ್ನ ಅದ್ಭುತ ಮೇಕ್ ಓವರ್‌ನಿಂದ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.  

ಪ್ರಯಾಗರಾಜ್ ಕುಂಭಮೇಳದ ಸಮಯದಲ್ಲಿ ಮಣಿಗಳು ಮತ್ತು ಹೂಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಹುಡುಗಿ ತನ್ನ ಕಣ್ಣೋಟದ ಮೂಲಕ ರಾತ್ರೋ ರಾತ್ರಿ ವಿಶ್ವದ ಗಮನ ಸೆಳೆದರು. ಈ ಮೂಲಕ ಭಾರೀ ಸಿನಿಮಾ ಆಫರ್‌ಗಳು ಅರಸಿ ಬಂದವು. ಸದ್ಯ ಕೆಲ ಪ್ರಮೋಷನ್‌ಗಳಲ್ಲೂ ಕಾಣಿಸಿಕೊಂಡ ಮೊಸಲಿಸಾ ಇದೀಗ ಮತ್ತೇ ತಮ್ಮ ಹೊಸ ಲುಕ್‌ನಿಂದ ಗಮನ ಸೆಳೆದಿದ್ದಾರೆ.

ಈ ವಿಡಿಯೋದಲ್ಲಿ ತುಂಬಾನೇ ಬೋಲ್ಡ್‌ ಲುಕ್‌ನಲ್ಲಿ ಕ್ಯಾಮಾರಾಗೆ ಫೋಸ್ ನೀಡಿದ್ದಾರೆ. ವೆಸ್ಟರ್ನ್ ಉಡುಗೆಯಲ್ಲಿ ತುಂಬಾನೇ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.  ಈ ಲುಕ್ ಮತ್ತಷ್ಟು ಅಭಿಮಾನಿಗಳನ್ನು ಹೆಚ್ಚಿಸಿದೆ.

ಅಮೆರಾ ಡೈಮಂಡ್ಸ್‌ ಪ್ರಮೋಷನ್‌ ಶೂಟಿಂಗ್‌ನಲ್ಲಿ ಬ್ಲಾಕ್ ಸೂಟ್‌ನಲ್ಲಿ ತುಂಬಾನೇ ಬ್ರೈಟ್ ಆಗಿ ಕಾಣಿಸಿದ್ದಾರೆ.  


<>
 
 
 
 
 
 
 
 
 
 
 
 
 
 
 

A post shared by Améra | Lab Diamond Jewelry (@ameradiamonds)

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮುಂದಿನ ಸುದ್ದಿ
Show comments