Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ಸಿನಿಮಾ ನೋಡಲಿರುವ ಭಾರತೀಯ ಕ್ರಿಕೆಟಿಗರು

ಸಚಿನ್ ತೆಂಡುಲ್ಕರ್ ಸಿನಿಮಾ ನೋಡಲಿರುವ ಭಾರತೀಯ ಕ್ರಿಕೆಟಿಗರು
Mumbai , ಬುಧವಾರ, 24 ಮೇ 2017 (09:36 IST)
ಮುಂಬೈ:  ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾ ಸಚಿನ್: ಎ ಬಿಲಿಯನ್ ಡ್ರೀಮ್ ಚಿತ್ರವನ್ನು ಭಾರತೀಯ ಕ್ರಿಕೆಟಿಗರು ಜತೆಯಾಗಿ ಕುಳಿತು ವೀಕ್ಷಿಸಲಿದ್ದಾರೆ.

 
ಚಿತ್ರದ ನಿರ್ಮಾಪಕ ರವಿ ಟೀಂ ಇಂಡಿಯಾ ಕ್ರಿಕೆಟಿಗರಿಗಾಗಿ ಮುಂಬೈಯ ವರ್ಸೋವಾ ಥಿಯೇಟರ್ ನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಿದ್ದಾರೆ. ಇದಕ್ಕೂ ಮೊದಲು ಸಚಿನ್ ಭಾರತೀಯ ಯೋಧರಿಗೆ ತಮ್ಮ ಚಿತ್ರ ತೋರಿಸಿದ್ದರು.

ಭಾರತೀಯ ಕ್ರಿಕೆಟಿಗರ ಪೈಕಿ ಬಹುತೇಕರು ಸಚಿನ್ ರನ್ನು ನೋಡಿ ಕಲಿತವರೇ. ಇದೀಗ ಸಚಿನ್ ಪಾಜಿ ಚಿತ್ರವನ್ನು ಅವರದ್ದೇ ನಟನೆಯಲ್ಲಿ ನೋಡಲಿದ್ದಾರೆ. 24 ವರ್ಷ ಕ್ರಿಕೆಟ್ ಜಗತ್ತನ್ನು ಆಳಿದ ದಂತಕತೆಯ ಬಗ್ಗೆ ಇದರಲ್ಲಿ ತೋರಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾದಲ್ಲಿ ಅವಕಾಶ ಸಿಗಬೇಕೆಂದರೆ ನನ್ನ ಜೊತೆ ಮಲಗು ಎನ್ನುತ್ತಾರಂತೆ..?