Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶ ಚುನಾವಣೆಗೆ ಸನ್ನಿ ಲಿಯೋನ್ ಸ್ಪರ್ಧೆ!

ಉತ್ತರ ಪ್ರದೇಶ ಚುನಾವಣೆಗೆ ಸನ್ನಿ ಲಿಯೋನ್ ಸ್ಪರ್ಧೆ!
Mumbai , ಶನಿವಾರ, 14 ಜನವರಿ 2017 (11:28 IST)
ಇಂಡೋ ಕೆನಡಾ ಮೂಲದ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಚುನಾವಣಾ ಕಣಕ್ಕಿಳಿದಿದ್ದಾರಾ? ಈ ಪೋಸ್ಟರ್ ನೋಡಿದರೆ ಆ ಅನುಮಾನ ಬರುವುದು ನಿಜ. ಉತ್ತರ ಪ್ರದೇಶದ ಮೊರಾದಾಬಾದ್ ಚುನಾವಣಾ ಕಣದಲ್ಲಿ ಸನ್ನಿ ಲಿಯೋನ್ ಸ್ಪರ್ಧಿದಲಿದ್ದಾರೆ ಎಂಬ ಪೋಸ್ಟರ್ ಈಗ ವೈರಲ್ ಆಗಿದೆ.
 
ಒಂಥರಾ ತಮಾಷೆಯಾಗಿರುವ ಈ ಪೋಸ್ಟರ್‌ನಲ್ಲಿ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರನ್ನೂ ಸಲಹುವ ಅಭ್ಯರ್ಥಿ ಎಂದಿದೆ. ಇದೊಂದು ನಕಲಿ ಚುನಾವಣಾ ಪತ್ರವಾಗಿದ್ದು, ಯಾರೋ ತಮಾಷೆಗೆ ಪೋಸ್ಟ್ ಮಾಡಿದಂತಿದೆ. ತಮಾಷೆಗೆ ಮಾಡಿದ್ದರೂ ಈಗ ಇದು ಗಂಭೀರ ವಿಷಯವಾಗಿ ಚಲಾವಣೆಯಲ್ಲಿದೆ.
 
ಸದ್ಯ ಸನ್ನಿ ಲಿಯೋನ್ ಈ ಬಗ್ಗೆ ಇನ್ನೂ ಏನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಶಾರುಖ್ ಜತೆಗಿನ ರಯೀಸ್ ಚಿತ್ರದಲ್ಲಿ ಸೊಂಟ ಬಳುಕಿಸಿರುವ ಈ ಅಪ್ಸರೆಯ ಹಾಡು ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಚುನಾವಣೆಗೆ ಸನ್ನಿ ಲಿಯೋನ್ ನಿಜಕ್ಕೂ ಸ್ಪರ್ಧಿಸಿದರೂ ಅಚ್ಚರಿಯಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಪ್‌ಲೆಸ್‌ನಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಿ ಹೀಗೆ