Select Your Language

Notifications

webdunia
webdunia
webdunia
webdunia

ಟಾಪ್‌ಲೆಸ್‌ನಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಿ ಹೀಗೆ

ನಟಿ ಆಲಿಯಾ ಭಟ್
ಈಗೀಗ ಎಲ್ಲಾ ತಾರೆಗಳು ಮೈಚಳಿ ಬಿಟ್ಟು ಕಾಣಿಸಿಕೊಳ್ಳಲು ಶುರುವಚ್ಚಿಕೊಂಡಿದ್ದಾರೆ. ಅದರಲ್ಲೂ ಕ್ಯಾಲೆಂಡರ್ ಬೆಡಗಿಗಳಿಗಂತೂ ಟೂಪೀಸ್ ಬಟ್ಟೇ ಬಿಟ್ರೆ ಇನ್ನೇನು ಬೇಕಾಗಿರುವುದಿಲ್ಲ. ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ಟಾಪ್‌ಲೆಸ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
 
ದಾಬೂ ರತ್ನಾನಿ ಅವರ ಕ್ಯಾಲೆಂಡ‌ರ್‌ಗೆ ಕೊಟ್ಟಿರುವ ಪೋಸು ಈಗ ಎಲ್ಲರ ಆಕರ್ಷಣೆಯಾಗಿದೆ. ಇದೇ ತರಹ ದಿಶಾ ಪಟಾನಿ ಎಂಬ ಮತ್ತೊಬ್ಬ ಬೆಡಗಿ ಟಾಪ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಆಲಿಯಾ ಭಟ್ ಸರದಿ.
 
ಈ ಫೋಟೋದಲ್ಲಿ ಅಂತಹ ಅಶ್ಲೀಲತೆ ಇಲ್ಲದಿದ್ದರೂ ಆಲಿಯಾ ಈ ರೀತಿ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಆಲಿಯಾ ಈ ರೀತಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ 2014ರ ಕ್ಯಾಲೆಂಡರ್‌ನಲ್ಲೂ ಟಾಪ್‌ಲೆಸ್‌ನಲ್ಲಿ ದರ್ಶನ ಕೊಟ್ಟಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಯಿ ಹಾಯಿರೋ ಬೆಡಗಿ ರವೀನಾ ಟಂಡನ್‌ಗೆ ಏನಾಗಿದೆ?