Select Your Language

Notifications

webdunia
webdunia
webdunia
webdunia

ಪಿಗ್ಗಿ ಬೆಂಬಲಕ್ಕೆ ನಿಂತ ಸನ್ನಿ

Sunny Leone
ಮುಂಬೈ , ಶನಿವಾರ, 3 ಜೂನ್ 2017 (08:28 IST)
ಮುಂಬೈ: ಪ್ರಿಯಾಂಕಾ ಚೋಪ್ರಾ ಸಮಾಜಮುಖಿಯಾಗಿ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದನ್ನೂ ಜನ ಗಮನಿಸಬೇಕು. ಕೇವಲ ಅವರ ಬಟ್ಟೆಯನ್ನು ನೋಡಿ ಅವರ ಬಗ್ಗೆ ತೀರ್ಮಾನಕ್ಕೆ ಬರುವುದು ಸರಿಯಲ್ಲ’ ಎಂದು ನಟಿ ಸನ್ನಿ ಲಿಯೋನ್‌ ಹೇಳಿದ್ದಾರೆ.
 
ಬರ್ಲಿನ್‌ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಭೇಟಿಯಾಗಿದ್ದರು. ಈ ಭೇಟಿಯ ವೇಳೆ ಪ್ರಿಯಾಂಕಾ ಕಾಲುಗಳು ಕಾಣುವಂಥ ಉಡುಗೆಯನ್ನು ಧರಿಸಿದ್ದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.
 
ಭಾರತದ ಪ್ರಧಾನಿಮಂತ್ರಿಯವರನ್ನು ವಿದೇಶದಲ್ಲಿ ಭೇಟಿ ಮಾಡಲು ಹೋಗುವ ವೇಳೆ ಪ್ರಿಯಾಂಕಾ ಅಷ್ಟು ಚಿಕ್ಕ ಉಡುಪು ಧರಿಸಿದ್ದು ಸರಿಯಲ್ಲ’ ಎಂದು ಹಲವರು ಆಕ್ಷೇಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸನ್ನಿ ಪ್ರಿಯಾಂಕಾ ಧರಿಸಿದ್ದ ಬಟ್ಟೆಯನ್ನು ನೋಡಿ ಅವರನ್ನು ಅಳೆಯಬೇಡಿ’ ಎಂದು ಹೇಳುವ ಮೂಲಕ ಪಿಗ್ಗಿ ಬೆಂಬಲಕ್ಕೆ ನಿಂತಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿರಿಕ್ ಜೋಡಿ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಮದುವೆ ಪಕ್ಕಾ