Select Your Language

Notifications

webdunia
webdunia
webdunia
webdunia

ಕ್ಯಾಲೆಂಡರ್ ಬೆಡಗಿ ಸೌಂದರ್ಯ ಅನಾವರಣ

ಕ್ಯಾಲೆಂಡರ್ ಬೆಡಗಿ ಸೌಂದರ್ಯ ಅನಾವರಣ
Mumbai , ಶುಕ್ರವಾರ, 20 ಜನವರಿ 2017 (14:51 IST)
ಮದ್ಯದ ದೊರೆ ವಿಜಯ್ ಮಲ್ಯ ಸಾಲಬಾಧೆ ತಾಳಲಾರದೆ ವಿದೇಶಕ್ಕೆ ಓಡಿಹೋಗಿದ್ದಾರೆ. ಆದರೆ ಅವರು ಸ್ವದೇಶದಲ್ಲಿದ್ದಾಗ ಪ್ರತಿವರ್ಷ ಕಿಂಗ್‌ಫಿಷರ್ ಕ್ಯಾಲೆಂಡರ್ ಹೊರತರುತ್ತಿದ್ದರು. ಇದಕ್ಕಾಗಿ ಸಪೂರ ಬೆಡಗಿಯರು ಬಿಕಿನಿಯಲ್ಲಿ ರೆಡಿಯಾಗಿರುತ್ತಿದ್ದರು. ಆದರೆ ಈಗ ಆ ರಂಗೀನ್ ಕ್ಯಾಲೆಂಡರ್ ಈಗ ಮತ್ತೆ ಬಂದಿದೆ.

ಆ ಕ್ಯಾಲೆಂಡರ್ ಮೇಲೆ ತಮ್ಮ ಸೌಂದರ್ಯವನ್ನು ತೆರೆದಿಟ್ಟ ಬೆಡಗಿಯರಲ್ಲಿ ಸುಜನಾ ರೆಡ್ಡಿ ಸಹ ಒಬ್ಬರು. ವೈಜಾಗ್ ಮೂಲದ ಈ ಸುಂದರಿ ಈಗ ಬಾಲಿವುಡ್‌ ಬಾಗಿಲು ತಟ್ಟಿದ್ದಾರೆ. ಆದರೆ ಅ ದೃಷ್ಟ ಇನ್ನೂ ಸಂಪೂರ್ಣವಗಿ ಕೈಹಿಡಿದಿಲ್ಲ. ಪ್ರಭುದೇವ ಜತೆಗಿನ ಎಬಿಸಿಡಿ 2 ಚಿತ್ರದಲ್ಲಿ ಅಭಿನಯಿಸಿದ್ದರು. 
 
ಇತ್ತೀಚೆಗೆ ಕಿಂಗ್‍ಫಿಷರ್ ಕ್ಯಾಲೆಂಡರ್ ನಲ್ಲಿ ಮತ್ತೆ ತಮ್ಮ ಸೌಂದರ್ಯವನ್ನು ಅನಾವರಣಗೊಳಿಸಿದ್ದಾರೆ. ಫೋಟೋಗಳು ಒಂದಕ್ಕಿಂತ ಒಂದು ಸೂಪರ್. ಅಬಾಲವೃದ್ಧರಾಗಿ ಎಲ್ಲರನ್ನೂ ಸೆಳೆಯುತ್ತಿವೆ. ಅದರಲ್ಲೂ ಯುವಕರಂತೂ ಯಾರಮ್ಮ ಇವಳು ನಶೆಯ ಹುಡುಗಿ ಎಂದು ಹಾಡಿಕೊಳ್ಳುತ್ತಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಿಯಲ್ಲಿ ಹುಚ್ಚೆಬ್ಬಿಸುತ್ತಿರುವ ಹಾಟ್ ರುಹಿ ಸಿಂಗ್