Select Your Language

Notifications

webdunia
webdunia
webdunia
webdunia

ಬಿಕಿನಿಯಲ್ಲಿ ಹುಚ್ಚೆಬ್ಬಿಸುತ್ತಿರುವ ಹಾಟ್ ರುಹಿ ಸಿಂಗ್

ಬಿಕಿನಿಯಲ್ಲಿ ಹುಚ್ಚೆಬ್ಬಿಸುತ್ತಿರುವ ಹಾಟ್ ರುಹಿ ಸಿಂಗ್
Mumbai , ಶುಕ್ರವಾರ, 20 ಜನವರಿ 2017 (14:47 IST)
ಸಾಮಾಜಿಕ ಮಾಧ್ಯಮಗಳಲ್ಲಿ ಇನ್‌ಸ್ಟಾಗ್ರಾಮ್‌ನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ಸಿನಿಮಾ ತಾರೆಗಳು. ಅದರಲ್ಲೂ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ತಮ್ಮ ಫಾಲೊವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. 
 
ನಟಿ, ರೂಪದರ್ಶಿ ಮತ್ತು ಮಾಜಿ ಮಿಸ್ ಇಂಡಿಯಾ ರುಹಿ ಸಿಂಗ್ ಈಗ ಬಿಕಿನಿಯಲ್ಲಿ ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಬಿಕಿನಿಯಲ್ಲಿ ಪಡ್ಡೆಗಳ ಹುಚ್ಚೆಬ್ಬಿಸಿದ್ದಾರೆ ಈ ಪೋರಿ. ಟೂಪೀಸ್ ಬಿಕಿನಿಯಲ್ಲಿನ ಅವರ ಹಾಟ್ ಅವತಾರಕ್ಕೆ ಪಡ್ಡೆಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.
 
ಕ್ಯಾಲೆಂಡರ್ ಗರ್ಲ್ ಚಿತ್ರದ ಮೂಲಕ ಬಾಲಿವುಡ್‍ಗೆ ಅಡಿಯಿಟ್ಟ ಬೆಡಗಿ ರುಹಿ ಸಿಂಗ್. ಆ ಚಿತ್ರಕ್ಕೆ ಮಧುರ್ ಭಂಡಾರಕರ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರ ಓಡದಿದ್ದರೂ ತಮ್ಮ ಮೈಮಾಟದಿಂದ ಎಲ್ಲರ ಗಮನಸೆಳೆಯುವಲ್ಲಿ ರುಹಿ ಸಫಲರಾಗಿದ್ದರು. ಈಗ ತಮ್ಮ ಅದೃಷ್ಟವನ್ನು ದಕ್ಷಿಣದಲ್ಲಿ ಪರೀಕ್ಷಿಸಲು ಸಿದ್ಧವಾಗಿದ್ದಾರೆ. ತಮಿಳಿನ ’ಬಾಂಗು’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನಿತ್ ಜೊತೆ ಕಿರಿಕ್ ಹುಡುಗಿ