Select Your Language

Notifications

webdunia
webdunia
webdunia
webdunia

ಮತ್ತೆ ಒಂದಾದ ನಟ ಸುದೀಪ್- ರಾಗಿಣಿ ದ್ವಿವೇದಿ

ಮತ್ತೆ ಒಂದಾದ ನಟ ಸುದೀಪ್- ರಾಗಿಣಿ ದ್ವಿವೇದಿ
ಮುಂಬೈ , ಬುಧವಾರ, 31 ಆಗಸ್ಟ್ 2016 (16:18 IST)
ಕಿಚ್ಚು ಚಿತ್ರದಲ್ಲಿ  ನಟ ಸುದೀಪ್ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಚಿತ್ರದಲ್ಲಿ ರಾಗಿಣಿ ಹಾಗೂ ಧೃವಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಸುದೀಪ್ ಅತಿಥಿ ಪಾತ್ರದಲ್ಲಿ ಮಿಂಚಲಿದ್ದು, ಹೆಬ್ಬುಲಿ ಚಿತ್ರದ ಶೂಟಿಂಗ್‌ನಲ್ಲಿ ಸುದೀಪ್ ಬ್ಯೂಸಿಯಾಗಿದ್ರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 


ಚಿತ್ರವನ್ನು ಪ್ರದೀಪ್ ನಿರ್ದೇಶವನ ಮಾಡುತ್ತಿದ್ದು, ವೈದ್ಯನ ಪಾತ್ರ ಮಾಡಲಿದ್ದಾರೆ. ಹೆಬ್ಬುಲಿ ಚಿತ್ರೀಕರಣದಲ್ಲಿ ಸುದೀಪ್ ಬ್ಯೂಸಿಯಾಗಿದ್ದರು. ಕಿಚ್ಚು ಚಿತ್ರದಲ್ಲಿ ಸ್ಪೆಷಲ್ ಪಾತ್ರಕ್ಕಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಸುದೀಪ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 
 
ವಿಶೇಷವೆಂದರೆ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಗ್ಲಾಮರ ಇಲ್ಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಫಿ ಎಸ್ಟೇಟ್‌ನ ಕಾರ್ಮಿಕಳಾಗಿ ರಾಗಿಣಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಕ್ ಹಾಗೂ ಶ್ರವಣ ದೋಷವಿರುವ ಪಾತ್ರವನ್ನು ಧೃವಾ ಮಾಡುತ್ತಿದ್ದಾರೆ.ಈ ಚಿತ್ರದಲ್ಲಿ ಸಾಯಿಕುಮಾರ್ ಮತ್ತು ಸುಚೇಂದ್ರ ಪ್ರಸಾದ ಕೂಡ ಪಾತ್ರ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರವಿನಾ ಟಂಡನ್ ಪುತ್ರಿ ಬಾಲಿವುಡ್‌ಗೆ ಎಂಟ್ರಿ