ಈ ಹಿಂದೆ ಬಾಲಿವುಡ್‌ನಲ್ಲಿ ಅಮೋಘ ನಟನೆ ಮೂಲಕ ಅಪಾರ ಅಭಿಮಾನಿಗಳ ಮನಸ್ಸು ಕಂದಿದ್ದ ನಟಿ ರವೀನಾ ಟಂಡನ್, ಪುತ್ರಿ ಇದೀಗ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ದೊಡ್ಡ ಪರದೆ ಮೇಲೆ ನಟಿ ರವಿನಾ ಟಂಡನ್ ಪುತ್ರಿ ಕಾಲಿಡುತ್ತಿದ್ದಾರೆ. ನಿರ್ದೇಶಕ ಅಮಿತ್ ರಾಯ್ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರವೀನಾ ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಯೋಗಾ ಸೆಂಟರ್ ನಡೆಸುತ್ತಿರುವ ರವೀನಾ ಆ್ಯಕ್ಟಿಂಗ್ ಬರುವುದಕ್ಕೂ ಮುನ್ನ ಪರದೆ ಹಿಂದೆ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.ಇನ್ನೂ ರವೀನಾ ಕುಂದನ ಶಾ ದಿಲ್ ಹೇ ತುಮ್ಹಾರಾ ಚಿತ್ರದಲ್ಲೂ ಕೆಲಸ ಮಾಡಿದ್ದರು.
ಅಲ್ಲದೇ ಸಿದ್ದಾರ್ಥ ಆನಂದ ಅವರ ಬ್ಯಾಂಗ್ ಬ್ಯಾಂಗ್ ;ಚಿತ್ರದಲ್ಲೂ ಆ್ಯಕ್ಟಿಂಗ್ ಡೈರೆಕ್ಷನ್‌ನಲ್ಲಿ ಕೆಲಸ ಮಾಡಿದ್ದರು. ತಮ್ಮದೇ ಆದ ಪ್ರೋಡೆಕ್ಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ರವಿನಾ ಪುತ್ರಿ ಅಭಿನಯಿಸುವ ಸಾಧ್ಯತೆಗಳಿವೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ