ಚಿತ್ರ ನಿರ್ಮಾಪಕ ಕರಣ್ ಜೋಹರ್ ಬರ್ತಡೇ ಪಾರ್ಟಿಗೆ ಬಾಲಿವುಡ್‌ನ ಬಾದ್ ಶಾ ಶಾರೂಖ್ ಪತ್ನಿ ಗೌರಿ ಖಾನ್, ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಹಾಜರಾಗಲಿದ್ದಾರೆ.
ಕರಣ್ ಜೋಹರ್ ಬರ್ತಡೇ ವಿಶೇಷ ಅಂದ್ರೆ ಲಂಡನ್‌ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಲಂಡನ್‌ನಲ್ಲಿ ಕರಣ್ ಜೋಹರ್ ತಮ್ಮ ಬರ್ತಡೇವನ್ನು ಲಂಡನ್‌ನಲ್ಲಿ ಸೆಲೆಬ್ರೇಷನ್ ಮುಂದಾಗಿದ್ದಾರೆ.
ಮೇ 25ರಂದು ಲಂಡನ್‌ನಲ್ಲಿ ತಮ್ಮ ಬರ್ತಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ಪಾರ್ಟಿಗೆ ಬಾಲಿವುಡ್‌ನ ಶಾರೂಖ್, ಗೌರಿ ಖಾನ್, ಸೈಫ್ ಅಲಿ ಖಾನ್ ಹಾಜರಿರಲಿದ್ದಾರೆ. ಇದಕ್ಕಾಗಿ ಕರಣ್ ಆಹ್ವಾನ ನೀಡಿದ್ದಾರಂತೆ.. ಅದಲ್ಲದೇ ಈಗಾಗ್ಲೇ ಕರೀನಾ ಮತ್ತು ಸೈಫ್ ಅಲಿ ಖಾನ್ ಲಂಡನ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.
ಕರಣ್ ಜೋಹರ್ ಅವರ ಹಿಂದಿ ರಿಮೇಕ್ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರಂತೆ. ತೆಲಗು ಚಿತ್ರ ಓಪರಿ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಿದ್ದಾರೆ ಕರಣ್.ಕೆಲ ಮೂಲಗಳ ಪ್ರಕಾರ ಓಪರಿ ಚಿತ್ರದಲ್ಲಿ ತಮನ್ನಾ ಭಾಟಿಯಾ ಪಾತ್ರವನನ್ನು ಮೆಚ್ಚಿದ್ದಾರಂತೆ ಕರಣ್,
ಅದಕ್ಕಾಗಿ ಹಿಂದಿಯಲ್ಲೂ ತಮನ್ನಾ ಚಿತ್ರದಲ್ಲಿ ನಟನೆ ಮಾಡಿದ್ರೆ ಚೆನ್ನಾಗಿರುತ್ತೆ ಎಂಬ ಯೋಚನೆಯಲ್ಲಿದ್ದಾರೆ ನಿರ್ಮಾಪಕ ಕರಣ್ ಜೋಹರ್.
ಇನ್ನೂ ಈಗಾಗಲೇ ತೆಲಗು ಚಿತ್ರರಂಗದಲ್ಲಿ ನಾಗಾರ್ಜುನ ಅಭಿನಯದ ಓಪರಿ ಚಿತ್ರ ಹಾಗೂ ಪವನ್ ಕಲ್ಯಾಣ್ ಅಭಿನಯದ ಸರ್ದಾರ್ ಗಬ್ಬರ್ ಸಿಂಗ್ ಚಿತ್ರಗಳು ತೆಲಗು ಚಿತ್ರರಂಗದಲ್ಲಿ ಚರ್ಚೆ ಜೋರಾಗಿ ನಡೆದಿದೆ.