Webdunia - Bharat's app for daily news and videos

Install App

ನಟ ಶ್ರೀಕಾಂತ್ ರಹಸ್ಯ ಬಿಚ್ಚಿಟ್ಟ ನಟಿ ಶ್ರೀರೆಡ್ಡಿ

Webdunia
ಗುರುವಾರ, 12 ಜುಲೈ 2018 (17:08 IST)
ಹೈದರಾಬಾದ್: ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಕುರಿತಾಗಿ ವಿರೋಧ ವ್ಯಕ್ತಪಡಿಸಿ ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಿದ ತೆಲುಗು ನಟಿ ಶ್ರೀರೆಡ್ಡಿ ಈಗ ನಟ ಶ್ರೀಕಾಂತ್ ವಿರುದ್ಧ ತಮ್ಮ ಚಾಟಿ ಬೀಸಿದ್ದಾರೆ. ನಟಿ ಶ್ರೀರೆಡ್ಡಿ ವಿರುದ್ಧ ನಟ ಶ್ರೀಕಾಂತ್ ಅವರು ವಾಗ್ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ , ನಟಿ ಶ್ರೀರೆಡ್ಡಿ ಶ್ರೀಕಾಂತ್ ಅವರ ವಿರುದ್ಧ  ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಟ ಶ್ರೀಕಾಂತ್​ ಏನೂ ಕಡಿಮೆ ಏನೂ ಇಲ್ಲ. ನಾಯಕಿಯರನ್ನು ತಮಗೆ ಬಂದಂತೆ ಹಾಗೇ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.


ಕಾರಿನಲ್ಲಿ ಓಡಾಡ್ಕೊಂಡು ಸಿನಿಮಾ ಮಾಡ್ತೀರಾ, ಕಪ್ಪು ಕನ್ನಡಕಗಳನ್ನ ಹಾಕ್ಕೊಂಡು, ಕಾರಿನಲ್ಲಿ ಓಡಾಡ್ಕೊಂಡು ನಾಯಕಿಯರ ಜೊತೆ ಸುತ್ತಾಡಿಕೊಂಡು ಸಿನಿಮಾ ಮಾಡ್ತೀರಾ ನೀವು ಮಾಡುವ ಸಿನಿಮಾಗಳಿಂದ ಮಕ್ಕಳಿಗೆ ನಾಚಿಕೆ ಆಗಲ್ವಾ, ಉತ್ತರ ಕರ್ನಾಟಕದಿಂದ ನಾಯಕಿಯರನ್ನ ಕರೆಸಕೊಂಡು ಎಕ್ಸ್​ಪೋಸ್​ ಮಾಡಿಸುವಾಗ ನಾಚಿಕೆ ಅನಿಸಲ್ವಾ ಎಂದು ಶ್ರೀ ರೆಡ್ಡಿ ಪ್ರಶ್ನಿಸಿದ್ದಾರೆ. ಮದುವೆ ಆಗಿದ್ರೂ ಮೈ ಮೇಲೆ ಬೀಳುವಾಗ ನಾಚಿಕೆ ಆಗಲ್ವಾ? ನಿಮಗೆ ಮದುವೆ ಆಗಿದ್ದರೂ ಮತ್ತೊಬ್ಬರ ಪಕ್ಕದಲ್ಲಿ ಕುಳಿತು ಕೈ ಹಾಕುವುದು , ಮೈ ಮೇಲೆ ಬೀಳುವುದು ನಿಮಗೆ ನಾಚಿಕೆ ಅನಿಸಲ್ವಾ, ಮಕ್ಕಳು ಈಗ ನೆನಪಾಗ್ತಾರೆ ಅಂದ್ರೆ ನೀವು ಸಿನಿಮಾ ಮಾಡುವಾಗ ಮಕ್ಕಳು ನೆನಪಾಗಲ್ವಾ, ನಿಮ್ಮ ಸಿನಿಮಾಗಳನ್ನು ಮಕ್ಕಳು ನೋಡುವಂತಿದೆಯಾ? ಎಂದು ಶ್ರೀರೆಡ್ಡಿ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಮುಂದಿನ ಸುದ್ದಿ
Show comments