Select Your Language

Notifications

webdunia
webdunia
webdunia
webdunia

ಮತ್ತೊಬ್ಬ ತೆಲುಗು ನಟನ ಕಾಮ ಸ್ಟೋರಿ ಹೇಳಲು ಹೊರಟ ನಟಿ ಶ್ರೀರೆಡ್ಡಿ

ಮತ್ತೊಬ್ಬ ತೆಲುಗು ನಟನ ಕಾಮ ಸ್ಟೋರಿ ಹೇಳಲು ಹೊರಟ ನಟಿ ಶ್ರೀರೆಡ್ಡಿ
ಹೈದರಾಬಾದ್ , ಭಾನುವಾರ, 10 ಜೂನ್ 2018 (14:05 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಅವರು ಈ ಹಿಂದೆ ಅನೇಕ ಗಣ್ಯ ವ್ಯಕ್ತಿಗಳ ಬಗ್ಗೆ ಹಾಗೂ ಸ್ಟಾರ್ ನಟರ ವಿರುದ್ಧ ಆರೋಪ ಮಾಡಿದ್ದರು. ಇದೀಗ ಮತ್ತೊಬ್ಬ  ತೆಲುಗು ನಟನ  ಬಣ್ಣ ಬಯಲು ಮಾಡುವುದಾಗಿ ಹೇಳಿದ್ದಾರೆ.


ಇತ್ತೀಚೆಗಷ್ಟೇ ತೆಲುಗು ನಟ ನಾನಿ ಬಗ್ಗೆ ಆರೋಪ ಮಾಡಿದ್ದ ನಟಿ ಶ್ರೀರೆಡ್ಡಿ ಈಗ ಮತ್ತೆ ‘ನಾನಿ ಶ್ರೀರೆಡ್ಡಿ = ಡರ್ಟಿ ಪಿಕ್ಚರ್.....ಆದಷ್ಟೂ ಬೇಗ ಬಯಲು ಮಾಡುತ್ತೇನೆ...ಕಾಯ್ತೀರಿ’ ಎಂದು ಹೇಳುವುದರ ಮೂಲಕ ಮತ್ತೆ ಟಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದಾರೆ.


‘ನಾನಿ ಮತ್ತು ನನ್ನದು ಲವ್ ಸ್ಟೋರಿ ಅಲ್ಲ, ಅದು ಕಾಮ ಸ್ಟೋರಿ. ನನಗೆ ಬಂದ ಅವಕಾಶಗಳನ್ನ ನಾನಿ ತಪ್ಪಿಸಿದ್ದಾರೆ. ಸೋ, ಅವರ ದುಷ್ಟಬುದ್ಧಿ ಜನಕ್ಕೆ ಗೊತ್ತಾಗಬೇಕಲ್ವಾ.! ನಾನಿಗಿರುವ ಹವ್ಯಾಸಗಳು, ಅವರ ಯಾರ ಜೊತೆ ಸುತ್ತಾಡಿದ್ರು, ಅವರು ಮಾಡಿರುವ ಕಾರ್ಯಕ್ರಮಗಳನ್ನ ನಾನು ಹೇಳುತ್ತೇನೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರವೀನಾ ಟಂಡನ್‌ ಗೆ ಟ್ವೀಟರ್ ನಲ್ಲಿ ಪ್ರಪೋಸ್ ಮಾಡಿದ ಯುವಕ ಯಾರು ಗೊತ್ತಾ?