Webdunia - Bharat's app for daily news and videos

Install App

ಶಾರುಖ್ ಖಾನ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ದೀಪಿಕಾ- ರಣವೀರ್ ಜೋಡಿ ಎಲ್ಲರ ಕಣ್ಣು ಕುಕ್ಕಿದ್ದು ಯಾಕೆ ಗೊತ್ತಾ...?

Webdunia
ಭಾನುವಾರ, 14 ಜನವರಿ 2018 (06:11 IST)
ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗು ನಟ ರಣವೀರ್ ಸಿಂಗ್ ಜೋಡಿ ,ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ಏರ್ಪಡಿಸಿದ್ದ ಪಾರ್ಟಿಯೊಂದಕ್ಕೆ ಇಬ್ಬರು ಮ್ಯಾಚಿಂಗ್ ಡ್ರೆಸ್ ನಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.

 
ಶಾರುಖ್ ಖಾನ್ ಅವರು ತಮ್ಮ ಗೆಳೆಯ ಕಾಜಲ್ ಆನಂದ್ ಅವರ ಹುಟ್ಟುಹಬ್ಬಕ್ಕೆ ಭರ್ಜರಿ ಪಾರ್ಟಿಯೊಂದನ್ನು ನೀಡಿದ್ದರು. ಈ ಪಾರ್ಟಿಗೆ ಬಾಲಿವುಡ್ ನ ಹಲವು ತಾರೆಯರು ಪಾಲ್ಗೊಂಡಿದ್ದು, ಜೊತೆಗೆ ದೀಪಿಕಾ ಪಡುಕೋಣೆ ಹಾಗು ರಣವೀರ್ ಸಿಂಗ್ ಕೂಡ ಆಗಮಿಸಿದ್ದರು. ಅಲ್ಲದೆ ಇಬ್ಬರೂ ಮ್ಯಾಚಿಂಗ್ ಡ್ರೆಸ್ ನಲ್ಲಿ ಒಂದೇ ಕಾರಿನಲ್ಲಿ ಬಂದಿಳಿದಿದ್ದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಸದ್ಯದಲ್ಲೇ ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ.

 
ಈ ಪಾರ್ಟಿಯಲ್ಲಿ ರಣಬೀರ್ ಕಪೂರ್, ಹೃತಿಕ್ ರೋಷನ್, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಆಲಿಯಾ ಭಟ್ ಸೇರಿದಂತೆ ಹಲವು ಬಾಲಿವುಡ್ ನ ತಾರೆಯರು ಆಗಮಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಕಮಲ್ ಹಾಸನ್ ಗರ್ವಭಂಗ: ಥಗ್ ಲೈಫ್ ಸಿನಿಮಾಗೆ ಬಿಗ್ ಶಾಕ್

Vaishnavi Gowda: ಸೀತಾರಾಮ ಸೀರಿಯಲ್ ಮುಗಿಯುತ್ತಿದ್ದ ಹಾಗೇ ಹಸೆಮಣೆ ಏರಲು ಸಜ್ಜಾದ ವೈಷ್ಣವಿ ಗೌಡ

ಬರ್ತಡೇ ಆಚರಿಸಿದ ಕೆಲ ಕ್ಷಣದಲ್ಲೇ ಕೊಲೆಯಾದ ಪಾಕ್‌ನ ಖ್ಯಾತ ಇನ್ಫೂಲೆನ್ಸರ್ ಸನಾ ಯೂಸುಫ್‌

Actor Anantnag: ಕನ್ನಡದ ಹಿರಿಯ ನಟನಿಗೆ ಪ್ರಧಾನಿ ಮೋದಿ ಎಷ್ಟು ಗೌರವ ಕೊಡ್ತಾರೆ

Kamal Haasan: ಕ್ಷಮೆ ಕೇಳಿ ಎಂದರೆ ಇಷ್ಟುದ್ದ ಪತ್ರ ಬರೆದ ಕಮಲ್ ಹಾಸನ್ ಹೇಳಿದ್ದೇನು

ಮುಂದಿನ ಸುದ್ದಿ
Show comments