Webdunia - Bharat's app for daily news and videos

Install App

ಐಶ್ವರ್ಯಾ ರೈ ಜತೆ ನಟಿಸಲು ನಾಚಿಕೆ ಪಟ್ಟಿದ್ದರಂತೆ ಶಾರುಖ್ ಖಾನ್

Webdunia
ಶುಕ್ರವಾರ, 24 ಏಪ್ರಿಲ್ 2020 (09:31 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ವಿಶ್ವಸುಂದರಿ ಐಶ್ವರ್ಯಾ ರೈ ಜತೆ ‘ಜೋಶ್’ ಎನ್ನುವ ಸಿನಿಮಾ ಮಾಡಿದ್ದರು.


ಆ ಸಿನಿಮಾದಲ್ಲಿ ಐಶ್ವರ್ಯಾ ಸಹೋದರನಾಗಿ ನಟಿಸಲು ಅವರಿಗೆ ನಾಚಿಕೆಯಾಗಿತ್ತಂತೆ. ಇದಕ್ಕೆ ಕಾರಣ  ಅತ್ಯಂತ ಸುಂದರ ಹುಡುಗಿಯೊಬ್ಬಳ ಅಣ್ಣನಾಗಿ ನಟಿಸಿದ್ದು ಎಂದು ಶಾರುಖ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಜೋಶ್ ಸಿನಿಮಾದಲ್ಲಿ ನಾನು ಮತ್ತು ಐಶ್ವರ್ಯಾ ಒಂದೇ ರೀತಿ ಇದ್ದೇವೆ ಎಂಬ ಕಾರಣಕ್ಕೆ ಆಕೆಯ ಸಹೋದರನ ಪಾತ್ರ ಮಾಡಬೇಕಾಯಿತು. ಮೊದಲ ಸಿನಿಮಾದಲ್ಲೇ ವಿಶ್ವದ ಅತೀ ಸುಂದರ ಹುಡುಗಿಯೊಂದಿಗೆ ಸಹೋದರನ ಪಾತ್ರ ಮಾಡಲು ಶೇಮ್ ಎನಿಸಿತು ಎಂದು ಶಾರುಖ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಸಿನಿಮಾ ನಿರ್ಮಾಪಕನ ವಿರುದ್ಧ ಇದೆಂಥಾ ಆರೋಪ

ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿ ನಿನಗಾಗಿ ಸೀರಿಯಲ್‌ನ ನಟ ರಿತ್ವಿಕ್ ಮಠದ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಸ್ಥಳಾಂತರಕ್ಕೆ ಶುರುವಾಗಿದೆ ಪ್ಲ್ಯಾನ್

ದರ್ಶನ್ ಇಲ್ಲದೇ ಚಿತ್ರರಂಗಕ್ಕೆ ನಷ್ಟ ಎಂದವರಿಗೆ ರಮ್ಯಾ ಹೇಳಿದ್ದೇನು

ಜೈಲು ಹಕ್ಕಿ ದರ್ಶನ್ ಗೆ ಇಂದು ಪತ್ನಿ ನೋಡೋ ಭಾಗ್ಯ

ಮುಂದಿನ ಸುದ್ದಿ
Show comments