58ನೇ ವಸಂತಕ್ಕೆ ಕಾಲಿಟ್ಟ ಶಾರುಖ್​​ ಖಾನ್​​​

Webdunia
ಬುಧವಾರ, 2 ನವೆಂಬರ್ 2022 (19:35 IST)
ಇಂದು ಬಾಲಿವುಡ್​​ ನಟ ಶಾರುಖ್​​  ಖಾನ್​​ಗೆ ಹುಟ್ಟುಹಬ್ಬದ ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಆಪ್ತರು ಶುಭಾಶಯ ತಿಳಿಸುತ್ತಿದ್ದಾರೆ. ತಡರಾತ್ರಿ ಶಾರುಖ್​ ಮನೆಗೆ ಬಂದ ಅಭಿಮಾನಿಗಳು ಕಿಂಗ್​​ ಖಾನ್​​ಗೆ ಶುಭಾಶಯವನ್ನು ತಿಳಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಶಾರುಖ್​ ಮನೆ ಬಳಿ ಜಮಾಯಿಸಿದ್ರು. ಶಾರುಖ್​ ಮನೆಯಿಂದ ಹೊರ ಬಂದು ಅಭಿಮಾನಿಗಳೊಂದಿಗಳ ಶುಭಾಶಯ ಸ್ವೀಕರಿಸಿದ್ರು. 
ಇವರು ಎಷ್ಟೇ ಸಿನಿಮಾ ಸೋತರೂ ಶಾರುಖ್​ ಖಾನ್ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಅವರನ್ನು ಪ್ರೀತಿಸುವ ಜನರ ಸಂಖ್ಯೆಯೂ ತಗ್ಗಿಲ್ಲ. ಕಿಂಗ್​ ಖಾನ್​ ಜೊತೆ ಚಿತ್ರ ಮಾಡಲು ಹಲವು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈಗಲೂ ಸಾಲುಗಟ್ಟಿ ನಿಂತಿವೆ. ಅದೇ ಭರವಸೆಯೊಂದಿಗೆ ಶಾರುಖ್​ ಅವರು ಮೈಕೊಡವಿ ನಿಲ್ಲಲು ಸಜ್ಜಾಗಿದ್ದಾರೆ. ಅನೇಕ ಪ್ರಾಜೆಕ್ಟ್​ಗಳಲ್ಲಿ ಶಾರುಖ್​ ಬ್ಯುಸಿ ಆಗಿದ್ದಾರೆ. ಆ ಚಿತ್ರತಂಡಗಳಿಂದ ಇಂದು ವಿಶೇಷ ಟೀಸರ್​ ಹಾಗೂ ಪೋಸ್ಟರ್​ಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೊದಲ ಆಷಾಢ ಶುಕ್ರವಾರ: ಗಂಡ ದರ್ಶನ್ ಮಾಡುತ್ತಿದ್ದ ಕೆಲಸವನ್ನು ತಾನೇ ಮಾಡಿದ ವಿಜಯಲಕ್ಷ್ಮಿ

ಕ್ಯಾನ್ಸರ್‌ ಅನ್ನು ಸಾಮಾನ್ಯ ಜ್ವರದಂತೆ ಎದುರಿಸಿದೆ: ಕ್ಯಾನ್ಸರ್ ಗೆದ್ದು ಬಂದ ಬಗ್ಗೆ ಸಂಜಯ್ ದತ್ ಮಾತು

ಹೊಸ ಬಿಸಿನೆಸ್‌ ಶುರುಮಾಡಿದ ಪುನೀತ್ ರಾಜ್‌ಕುಮಾರ್‌ ಕಿರಿ ಮಗಳು ವಂದಿತಾ

ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್, ಇಲ್ಲಿದೆ ಮಾಹಿತಿ

ಬೇಬಿಮೂನ್‌ ಟ್ರಿಪ್‌ಗೆ ವಿಶೇಷ ಸ್ಥಳಕ್ಕೆ ಹೋದ ಸಮಂತಾ ರುತ್‌ ಪ್ರಭು

ಮುಂದಿನ ಸುದ್ದಿ
Show comments