Select Your Language

Notifications

webdunia
webdunia
webdunia
webdunia

ರಿಯೋ ಒಲಿಂಪಿಕ್ಸ್‌‌ನಲ್ಲಿ ರಾಯಭಾರಿಯಾಗಿ ಸಲ್ಮಾನ್ ಜತೆಗೆ ಅಭಿನವ್ ಬಿಂದ್ರಾ

ರಿಯೋ ಒಲಿಂಪಿಕ್ಸ್‌‌ನಲ್ಲಿ ರಾಯಭಾರಿಯಾಗಿ ಸಲ್ಮಾನ್ ಜತೆಗೆ ಅಭಿನವ್ ಬಿಂದ್ರಾ
ಮುಂಬೈ , ಮಂಗಳವಾರ, 3 ಮೇ 2016 (13:37 IST)
ರಿಯೊ ಒಲಿಂಪಿಕ್ಸ್‌ಗೆ ಸಲ್ಮಾನ್ ಖಾನ್ ರಾಯಭಾರಿಯಾಗಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿ... ಆದ್ರೆ ಇದೀಗ ಸಲ್ಮಾನ್ ಜತೆಗೆ ಕೈ ಜೋಡಿಸಲಿದ್ದಾರೆ ಮತ್ತೊಬ್ಬ ಕ್ರೀಡಾಪಟು.. ಯೆಸ್, ಅಭಿನವ್ ಬಿಂದ್ರಾ  ರಿಯೊ ಒಲಿಂಪಿಕ್ಸ್‌ಗೆ ಮೊದಲನೇಯ ಅಂಬಾಸಿಡರ್ ಆಗಲಿದ್ದಾರೆ. 
 ಕೆಲ ಮೂಲಗಳ ಪ್ರಕಾರ ಅಭಿನವ ಬಿಂದ್ರಾ ಸಲ್ಮಾನ್ ಜತೆಗೆ ಕೈ ಜೋಡಿಸಲಿದ್ದಾರಂತೆ. ಅಭಿನವ ಬಿಂದ್ರಾ ಹಾಗೂ ಸಲ್ಮಾನ್ ಖಾನ್ ಜತೆಗೂಡಿ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲಿದ್ದಾರಂತೆ... 
 
ಈ ಹಿನ್ನೆಲೆಯಲ್ಲಿ ಸಲ್ಮಾನ್‌ ಇದ್ದರಿಂದ ತುಂಬಾ ಉತ್ಸುಕದಲ್ಲಿದ್ದಾರಂತೆ. ಗೋಲ್ಡ್ ಮೆಡಲಿಸ್ಟ್ ಅಭಿನವ ಬಿಂದ್ರಾ ಜತೆಗೆ ಒಲಿಂಪಿಕ್ಸ್‌ನಲ್ಲಿ ಜತೆಗೂಡಿರುವುದರಿಂದ ಸಲ್ಮಾನ್‌ಗೆ ಸಂತೋಷವಾಗಿದೆಯಂತೆ.. 
 
ಈ ಬಗ್ಗೆ ಸಲ್ಮಾನ್ ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ... ಅಭಿನವ ಬಿಂದ್ರಾ ಫೊಟೋ ಶೇರ್ ಮಾಡಿದ್ದಾರೆ.. ತ್ರೀ ಚಿಯರ್ಸ್ ಫಾರ್... ಅಭಿನವ್ ಬಿಂದ್ರಾ, ಒಲಿಂಪಿಕ್ಸ್ ಗೋಲ್ಡ್ ಮೆಡಲಿಸ್ಟ್ ಮತ್ತು ಇಂಡಿಯಾ ಗುಡ್‌ವಿಲ್ ಅಂಬಾಸಿಡರ್ ಎಂದು ಟ್ವಿಟ್ ಮಾಡಿದ್ದಾರೆ ಸಲ್ಲು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಹಮ್ಟಿ ಶರ್ಮಾ ಕೀ ಹುಲ್ಹೆನಿಯಾದ ಸೀಕ್ವೆಲ್ ನಲ್ಲಿ ಆಲಿಯಾ- ವರುಣ್?