Select Your Language

Notifications

webdunia
webdunia
webdunia
webdunia

ಶಾರೂಖ್ ಮನೆ ಮುಂದೆ ಜೋರಾಗಿ ಕೂಗಿದ ಸಲ್ಮಾನ್ ಖಾನ್

ಶಾರೂಖ್ ಮನೆ ಮುಂದೆ ಜೋರಾಗಿ ಕೂಗಿದ ಸಲ್ಮಾನ್ ಖಾನ್
ಮುಂಬೈ , ಶುಕ್ರವಾರ, 16 ಜೂನ್ 2017 (17:37 IST)
ಬಾಲಿವುಡ್`ನ ಬಾಕ್ಸ್ ಆಫೀಸ್ ದೊರೆಗಳೆನಿಸಿಕೊಂಡಿರುವ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಟ್ಟೊಟ್ಟಿಗೆ ಕಾಣಿಸಿಕೊಂಡರೆ ಭಾರೀ ಸುದ್ದಿಯಾಗುತ್ತೆ. ಇವರಿಬ್ಬರ ಚಲನವಲನವನ್ನ ಅಭಿಮಾನಿಗಳು ತುಂಬಾ ಆಸಕ್ತಿಯನ್ನ ನೋಡುತ್ತಿರುತ್ತಾರೆ.
 

ಮುಂಬೈನ ಶಾರೂಖ್ ನಿವಾಸ ಮನ್ನತ್ ಬಳಿಗೆ ಬೈಸಿಕಲ್`ನಲ್ಲಿ ಬಂದ ಸಲ್ಮಾನ್ ಖಾನ್, ಶಾರೂಖ್ ಎಂದು ಜೋರಾಗಿ ಕೂಗಿದ ಘಟನೆ ನಡೆದಿದೆ. ಸಲ್ಲೂ ಕೂಗಿದ್ದು ಶಾರೂಖ್`ಗೆ ಕೇಳಿಸದಿದ್ದರೂ ಆನ್`ಲೈನ್`ನಲ್ಲಿ ವೈರಲ್ ಆಗಿದೆ.

ಟೂಬ್ ಲೈಟ್ ಚಿತ್ರ ಪ್ರಚಾರಕ್ಕಾಗಿ ಸೈಕಲ್ ಏರಿದ್ದ ಸಲ್ಲೂ ಸೈಕಲ್`ನಲ್ಲಿ ಮುಂಬೈ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಈ ಸಂದರ್ಭ ಶಾರೂಕ್ ಮನೆ ಮುಂದೆ ಕೂಗಿದ್ದಾರೆ. ಈ ಬೆಳವಣಿಗೆ ಬಗ್ಗೆ ಶಾರೂಖ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಜೂನ್ 23ಕ್ಕೆ ಟ್ಯೂಬ್ ಲೈಟ್ ತೆರೆಗೆ ಅಪ್ಪಳಿಸಲಿದೆ.

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/
 

@beingecycle

A post shared by Salman Khan (@beingsalmankhan) on


Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿವುಡ್ ನಟರನ್ನು ಹಿಂದಿಕ್ಕಿದ ಪ್ರಿಯಾಂಕಾ: ನಂ.1 ಆಕ್ಟರ್ಸ್ ಚಾರ್ಟ್ ನಲ್ಲಿ ಪಿಗ್ಗಿಗೆ ಮೊದಲ ಸ್ಥಾನ