ಹೊಸ ಅವತಾರದಲ್ಲಿ ಸಲ್ಮಾನ್ ಖಾನ್
ಮುಂಬೈ , ಶನಿವಾರ, 7 ಮೇ 2016 (19:45 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡ್ರು. ಅಂದ್ಹೇಗೆ ಅಂತೀರಾ.. ಯೆಸ್, ಸಲ್ಮಾನ್ ಖಾನ್ ಮುಂಬರುವ ಚಿತ್ರ ಸುಲ್ತಾನ್ ಸೆಟ್ ವೇಳೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿತ್ತು ವಿಶೇಶವಾಗಿತ್ತು..
ಸಲ್ಲು ಇದಕ್ಕಾಗಿ ತಮ್ಮ ಹಲವು ಫೊಟೋಗಳನ್ನು ಶೇರ್ ಮಾಡಿದ್ದಾರೆ.ತಮ್ಮ ಮುಂಬರುವ ಚಿತ್ರಕ್ಕಾಗಿ ಸಲ್ಲು ಹಲವೆಡೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೇ ಚಿತ್ರವನ್ನು ಹಲವೆಡೆ ಶೂಟ್ ಮಾಡಲಾಗಿದೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಸುಲ್ತಾನ್ ನಲ್ಲಿ ಸಲ್ಮಾನ್ ಖಾನ್ ಕುಸ್ತಿಪಟು ಪಾತ್ರವನ್ನು ನಿರ್ವಹಣೆ ಮಾಜಡುತ್ತಿದ್ದಾರೆ. ಈ ಪಾತ್ರವನ್ನು ಅವರು ಒಪ್ಪಿಕೊಳ್ಳೋದಕ್ಕೆ ಕಾರಣ ಕಲಿಯುವಾಗ ಸಿಗುವಂತಹ ನೋವನ್ನು ಅನುಭವಿಸೋದಕ್ಕಾಗಿ ಅಂತೆ ಎಂದು ಹೇಳಿಕೆ ನೀಡಿ್ದದರು.
ಇನ್ನೂ ಈ ಹಿಂದೆ ಸಲ್ಮಾನ್ ಖಾನ್ ಬಗ್ಗೆ ಪ್ರಶಂಸೆ ಮಾಡಿದ್ದರು. ಸುಲ್ತಾನ್ ಸಿನಿಮಾ ಒಂದು ಉತ್ತಮ ಸಿನಿಮಾ ಅಂತ ಅಮಿರ್ ಖಾನ್ ಹೇಳಿಕೆ ನೀಡಿದ್ದರು.
ಮುಂದಿನ ಸುದ್ದಿ