ಪಂಜಾಬ್‌ನ ಗದ್ದೆಯೊಂದರಲ್ಲಿ ಸುಲ್ತಾನ್ ಚಿತ್ರತಂಡ ಶೂಟಿಂಗ್ ನಡೆಸಿತ್ತು.. ಈ ವೇಳೆ ಶೂಟಿಂಗ್‌ನಲ್ಲಿ ಭಾಗಿಯಾದ ಅನುಷ್ಕಾ ಟ್ರ್ಯಾಕ್ಟರ್ ಡ್ರೈವ್ ಮಾಡಿದ್ರು.. ಅಲ್ಲದೇ ಈ ಚಿತ್ರದಲ್ಲಿ ಅನುಷ್ಕಾ ಸಾಕಷ್ಟು ಎಂಜಾಯ್ ಮಾಡಿದ್ದಾರಂತೆ.. ಅರ್ಫಾ ಎನ್ನುವ ಕ್ಯಾರೆಕ್ಟರ್‌ನಲ್ಲಿ ಮಿಂಚಿಲಿದ್ದಾರೆ ಅನುಷ್ಕಾ...
ಅದಲ್ಲದೇ ಪಂಜಾಬ್ ಗದ್ದೆಯಲ್ಲಿ ಸುಲ್ತಾನ್ ಜೆತಗಿದ್ದ ಅನುಷ್ಕಾ ಟಮ್ಯಾಟೋ ಹಣ್ಣನ್ನು ತಿಂದಿದ್ದರು. ಆದರೆ ಟ್ರ್ಯಾಕ್ಟರ್ ರೈಡ್ ಮಾಡುವ ಪಾತ್ರಕ್ಕೆ ಅವರನ್ನು ಕೇಳಿದ್ದಾಗ ಅನುಷ್ಕಾ ಹೇಳಿದ್ರಂತೆ ಯೆಸ್ ಎಂದು..ಅನುಷ್ಕಾ ಅಂದ್ರೆ ಕೇಳ್ಬೇಕಾ ಎಲ್ಲದಕ್ಕೂ ಓಕೆ ಎನ್ನುವ ನಟಿ.. ಹಾಗಾಗಿ ಟ್ರ್ಯಾಕ್ಟರ್ ನಡೆಸೋ ಪಾತ್ರಕ್ಕೆ ಓಕೆ ಅಂದಿದ್ರಂತೆ..
ಸುಲ್ತಾನ್ ಸೆಟ್ ವೇಳೆ ಟ್ರ್ಯಾಕ್ಟರ್ ರೈಡ್ ಮಾಜಿದ ಅನುಷ್ಕಾ ಶರ್ಮಾ ಬಹುನಿರೀಕ್ಷಿತ ಚಿತ್ರ ಸುಲ್ತಾನ್ ಸೆಟ್ ವೇಳೆ ಬಾಲಿವುಡ್‌ನ ಪ್ರತಿಭಾವಂತ ನಟಿ ಅನುಷ್ಕಾ ಶರ್ಮಾ ಟ್ರ್ಯಾಕ್ಟರ್ ರೈಡ್ ಮಾಡಿದ್ದಾರೆ.