ಬಾಲಿವುಡ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸೋದು ಇದೀಗ ಕನ್ ಫರ್ಮ್

Krishnaveni K
ಶನಿವಾರ, 13 ಜನವರಿ 2024 (11:48 IST)
Photo Courtesy:

ಮುಂಬೈ: ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ. ಇದೇ ಕಾರಣಕ್ಕೆ ಪರಭಾಷೆಗಳಲ್ಲೂ ಅವರಿಗೆ ಬೇಡಿಕೆ ಹೆಚ್ಚಾಗಿದೆ.
 
ಕೆಲವು ದಿನಗಳ ಹಿಂದೆ ಲಗಾನ್ ನಿರ್ದೇಶಕ ಆಶುತೋಷ್ ಗೋವಾರಿಕರ್ ಅವರ ನಿರ್ದೇಶಿಸಲಿರುವ ಬಾಲಿವುಡ್ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಅದೀಗ ನಿಜವಾಗಿದೆ.

ಇತ್ತೀಚೆಗೆ ರಿಷಬ್ ಶೆಟ್ಟಿ ಮುಂಬೈನ ಆಶುತೋಷ್ ಅವರ ಕಚೇರಿ ಮುಂದೆ ಕಾಣಿಸಿಕೊಂಡಿದ್ದು, ಪಪ್ಪಾರಜಿಗಳಿಗೆ ಪೋಸ್ ಕೂಡಾ ಕೊಟ್ಟಿದ್ದಾರೆ. ಈ ಮೂಲಕ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ಕನ್ ಫರ್ಮ್ ಆಗಿದೆ.

ಐತಿಹಾಸಿಕ ಹಿನ್ನಲೆಯ ಸಿನಿಮಾವೊಂದನ್ನು ಆಶುತೋಷ್ ಮಾಡಲು ಹೊರಟಿದ್ದಾರೆ. ಕಾಂತಾರ ಸಿನಿಮಾದಲ್ಲಿ ರಿಷಬ್ ನಟನೆ ಮೆಚ್ಚಿ ಆಶುತೋಷ್ ತಮ್ಮ ಸಿನಿಮಾದಲ್ಲಿ ನಟಿಸುವಂತೆ ರಿಷಬ್ ಗೆ ಕೇಳಿಕೊಂಡಿದ್ದರಂತೆ. ಅದರ ಬಗ್ಗೆ ಮಾತುಕತೆ ನಡೆಸಲು ರಿಷಬ್ ಭೇಟಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video ಛತ್ರಿ ಹಿಡಿಯೋದೇನು ಬೇಕಿಲ್ಲ.. ನಟ ಕಾಜಲ್ ಅಗರ್ವಾಲ್ ವರ್ತನೆಗೆ ನೆಟ್ಟಿಗರು ಫಿದಾ

ದರ್ಶನ್ ನೆನೆದು ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ

ಮಗನಿಗೂ ತನ್ನದೇ ಹಾದಿ ತೋರಿಸಿದ ರಿಷಬ್ ಶೆಟ್ಟಿ: ಮೊದಲ ಬಾರಿಗೆ ಬಣ್ಣ ಹಚ್ಚಿದ ರನ್ವಿತ್ Video

ಯಾರಾದ್ರೆ ನಂಗೇನು ದಾರಿ ಬಿಡಿ.. ಫ್ಯಾನ್ಸ್ ಗೆ ಪೋಸ್ ನೀಡುತ್ತಿದ್ದ ಕಾಜಲ್ ಅಗರ್ವಾಲ್ ಗೆ ಸ್ಕೂಟಿ ಸವಾರ ಮಾಡಿದ್ದೇನು Video

ಮೋದಿ ಫೋಟೋ ಇಟ್ಟು ಪೂಜೆ ಮಾಡ್ತಾಳೆ..ಕೆಎಲ್ ರಾಹುಲ್ ಮಗಳ ಬಗ್ಗೆ ಸುನಿಲ್ ಶೆಟ್ಟಿ ಬಿಚ್ಚಿಟ್ಟ ಅಚ್ಚರಿ ಸಂಗತಿ Video

ಮುಂದಿನ ಸುದ್ದಿ
Show comments