Select Your Language

Notifications

webdunia
webdunia
webdunia
webdunia

ಹಾರ್ಪಿಕ್ ಬಾಟಲ್ ಥರಾ ಡ್ರೆಸ್ ಮಾಡಿ ಟ್ರೋಲ್ ಆದ ರಣವೀರ್ ಸಿಂಗ್!

ಹಾರ್ಪಿಕ್ ಬಾಟಲ್ ಥರಾ ಡ್ರೆಸ್ ಮಾಡಿ ಟ್ರೋಲ್ ಆದ ರಣವೀರ್ ಸಿಂಗ್!
ಮುಂಬೈ , ಶುಕ್ರವಾರ, 19 ಏಪ್ರಿಲ್ 2019 (06:20 IST)
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ವಿಶೇಷವಾಗಿ ಡ್ರೆಸ್ ಮಾಡಲು ಹೋಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಟ್ರೋಲ್ ಗೊಳಗಾಗಿದ್ದಾರೆ.


ರಣವೀರ್ ಸಿಂಗ್ ತೊಟ್ಟುಕೊಂಡ ಡ್ರೆಸ್ ಥೇಟ್ ಟಾಯ್ಲೆಟ್ ಕ್ಲೀನರ್ ಹಾರ್ಪಿಕ್ ಬಾಟಲ್ ನ ಕಲರ್ ಕಾಂಬಿನೇಷನ್ ನಲ್ಲಿದೆ. ತಮ್ಮ ಫೋಟೋ ಜತೆಗೆ ಹಾರ್ಪಿಕ್ ಬಾಟಲ್ ನ್ನೂ ರಣವೀರ್ ಫೋಟೋ ಪ್ರಕಟಿಸಿದ್ದರು. ಇದನ್ನು ನೋಡಿ ಅಭಿಮಾನಿಗಳು ನೀವೇನು ರಣವೀರ್ ಅವರಾ ಇಲ್ಲಾ ಹಾರ್ಪಿಕ್ ಬಾಟಲಾ? ಎಂದು ಟ್ರೋಲ್ ಮಾಡಿದ್ದಾರೆ.

ರಣವೀರ್ ಫ್ಯಾಶನ್ ಸೆನ್ಸ್ ಆಗಾಗ ತಮಾಷೆಗೊಳಗಾಗುತ್ತಿತ್ತು. ಪತ್ನಿ ದೀಪಿಕಾ ಪಡುಕೋಣೆ ಕೂಡಾ ಕೆಲವೊಮ್ಮೆ ರಣವೀರ್ ಕಾಲೆಳೆದಿದ್ದು ಇದೆ. ಇದೀಗ ಮತ್ತೆ ರಣವೀರ್ ತಮ್ಮನ್ನು ತಾವೇ ಹಾಸ್ಯ ಮಾಡಲು ಹೋಗಿ ಅಪಹಾಸ್ಯಕ್ಕೀಡಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಫೆ.23 ರಂದು ತೃಯಂಬಕಂ ಚಿತ್ರದ ಟ್ರೇಲರ್ ಬಿಡುಗಡೆ