Select Your Language

Notifications

webdunia
webdunia
webdunia
webdunia

ಸಂಜಯ್ ದತ್ತ ಮಕ್ಕಳ ಜತೆಯಲ್ಲಿ ರಣಬೀರ್ ಕಪೂರ್

Ranbir Kapoor
ಮುಂಬೈ , ಗುರುವಾರ, 5 ಮೇ 2016 (19:47 IST)
ರಣಬೀರ್ ಕಪೂರ್ ಬಾಲಿವುಡ್‍‌ನಲ್ಲೇ ಮೋಸ್ಟ್ ಕ್ಯೂಟ್ ನಟ.. ರಣಬೀರ್ ಕಪೂರ್ ಇವತ್ತು ಸಂಜಯ್ ದತ್ತ ಮಕ್ಕಳ ಜತೆ ಕಾಣಿಸಿಕೊಂಡ್ರು, ಅಲ್ಲದೇ ಈ ವೇಳೆ ಇವರಿಬ್ಬರ ಜತೆ ರಣಬೀರ್ ಸಾಕಷ್ಟು ಎಂಜಾಯ್ ಮಾಡಿದ್ರು.. 
ಇನ್ನೂ ಸಂಜಯ್ ದತ್ತ ಜೀವನಾಧಾರಿತ ಚಿತ್ರದಲ್ಲಿ ರಣಬೀರ್ ಕಪೂರ್ ನಟಿಸಲಿದ್ದಾರೆ. ಸಂಜಯ್ ಅವರ ಪಾತ್ರದಲ್ಲಿ ರಣಬೀರ್ ಕಾಣಿಸಿಕೊಳ್ಳಲಿದ್ದಾರೆ.. ಅಲ್ಲದೇ ಈ ಚಿತ್ರ ನಿರ್ದೇಶನ ಮಾಡಿದ್ದಾರೆ ರಾಜಕುಮಾರ್ ಹಿರಾನಿ.. 
 
ಜೈಲಿನಿಂದ ಮುನ್ನಾಭಾಯಿ ಹೊರ ಬರುತ್ತಾರೆ ಅನ್ನೋ ಸುದ್ದಿ ಬಹಿರಂಗವಾಗುತ್ತಲೇ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಂಜಯ್ ದತ್ತ ನನ್ನಲ್ಲಿ ಅನೇಕ ಸಿನಿಮಾ ಕಥೆಗಳಿವೆ ಅಂತಾ ಹೇಳಿದ್ದರು. ವಿದು  ವಿನೋಧ್ ಛೋಪ್ರಾ ಕೂಡ ಇದೇ ಮಾತನ್ನು ಹೇಳಿದ್ದರು. 
 
ಸಂಜಯ್ ತಮ್ಮ ಮುನ್ನಾಭಾಯಿ ಸಿನಿಮಾದ ಸಹ ನಟರಾದ ಅರ್ಷದ್ ವಾರ್ಸಿ, ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರನ್ನು ಕೂಡ ಪಾರ್ಟಿಗೆ ಆಹ್ವಾನಿಸಿದ್ರಂತೆ.  ಈ ವೇಳೆ ಸಂಜಯ್ ತಾನು ಮುನ್ನಾಭಾಯಿ -3 ಸಿನಿಮಾ ಮಾಡ್ತೇನೆ ಅಂತಾ ಸಂಜಯ್ ಹೇಳಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಹರಿಯಾಣದಲ್ಲಿ ಸ್ಕೂಟರ್ ರೈಡ್ ಮಾಡಿದ ಸಲ್ಮಾನ್