Select Your Language

Notifications

webdunia
webdunia
webdunia
webdunia

ಹರಿಯಾಣದಲ್ಲಿ ಸ್ಕೂಟರ್ ರೈಡ್ ಮಾಡಿದ ಸಲ್ಮಾನ್

Salman Khan
ಹರಿಯಾಣ , ಗುರುವಾರ, 5 ಮೇ 2016 (19:27 IST)
ಮೊನ್ನೆ ಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮಾ ಪಂಜಾಬ್‌ನಲ್ಲಿ ಶೂಟಿಂಗ್ ಮಾಡಿದ್ರು. ಆದ್ರೆ ಇದೀಗ ಸಲ್ಮಾನ್ ಹರಿಯಾಣದಲ್ಲಿ ಸಲ್ಲು ಸ್ಕೂಟರ್ ರೈಡ್ ನಲ್ಲಿ ತೊಡಗಿರುವ ಚಿತ್ರವನ್ನು ಇಲ್ಲಿ ಕಾಣಬಹುದು. 
ಸುಲ್ತಾನ್ ಶೂಟಿಂಗ್‌ಗಾಗಿ ಸಲ್ಮಾನ್ ಖಾನ್ ಉತ್ತರಪ್ರದೇಶದ ಬಳಿಕ ಹರಿಯಾಣದಲ್ಲಿ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ರು. ಈ ವೇಳೆ ಸಲ್ಲು ಬ್ಯ್ಲೂ ಕಲರ್ ಸ್ಕೂಟರ್ ಅನ್ನು ರೈಡ್ ಮಾಡಿದ್ರು... ಅಲ್ಲದೇ ಈ ಮೊದಲು ಉತ್ತರಪ್ರದೇಶದಲ್ಲಿ ಇದೇ ಸ್ಕೂಟರ್ ರೈಡ್ ಮಾಡಿದ್ದರು ಸಲ್ಲು....ಆದ್ರೆ ಇದೀಗ ಸಲ್ಲು ಅದೇ ಬೈಕ್ ಮೇಲೆ ಮತ್ತೆ ಹರಿಯಾಣದಲ್ಲಿ ರೈಡ್ ಮಾಡಿದ್ರು.. 
 
ಸುಲ್ತಾನ್ ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕುಸ್ತಿಪಟು ಪಾತ್ರಕ್ಕಾಗಿ ಸಲ್ಮಾನ್ ಸಾಕಷ್ಟು ತರಬೇತಿ ಪಡೆಯುತ್ತಿದ್ದಾರಂತೆ. ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸುಲ್ತಾನ್ ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ. ಈದ್ ಹಬ್ಬದಂದು ಚಿತ್ರ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಆಯ್ತು.. ಇದೀಗ ರಾಧಿಕಾ ಆಪ್ಟೆ ಮೇಲೆ ರಾಮಗೋಪಾಲ್ ವರ್ಮಾ ಕ್ರಷ್ !