ಶ್ರೀಮಂತನಾಗುವುದೇ ನನ್ನ ಗುರಿ ಎಂದಿದ್ದ ರಾಜ್ ಕುಂದ್ರಾ

Webdunia
ಶನಿವಾರ, 24 ಜುಲೈ 2021 (09:40 IST)
ಮುಂಬೈ: ಪೋರ್ನ್ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದ ಮಾತು ಈಗ ವೈರಲ್ ಆಗಿದೆ.
Photo Courtesy: Google


2013 ರಲ್ಲಿ ಸಂದರ್ಶನವೊಂದರಲ್ಲಿ ರಾಜ್ ಕುಂದ್ರಾ ಬಡತನವನ್ನು ಧ್ವೇಷಿಸುತ್ತೇನೆ. ಶ್ರೀಮಂತನಾಗುವುದೇ ನನ್ನ ಗುರಿ ಎಂದಿದ್ದರು. ಇದೀಗ ಬೇಗನೇ ಶ್ರೀಮಂತನಾಗಲು ಇಂತಹ ದಾರಿ ಕಂಡುಕೊಂಡಿದ್ದರೇ ಎಂಬ ಅನುಮಾನಗಳು ಕಾಡಿವೆ.

ಬಾಲ್ಯದಲ್ಲಿ ನನಗೆ ತೀವ್ರ ಬಡತನವಿತ್ತು. ಹೀಗಾಗಿ ನನಗೆ ಎಷ್ಟು ಕೋಪ ಬರುತ್ತಿತ್ತೆಂದರೆ ಹೇಗಾದರೂ ಸರಿ, ಶ್ರೀಮಂತನಾಗಬೇಕು ಎಂದು ಛಲವಾಗುತ್ತಿತ್ತು. ನಾನು ತೀರಾ ಬಡತನದಿಂದ ಬಂದವನು, ಸ್ವಯಂ ಪರಿಶ್ರಮದಿಂದ ಮೇಲೆ ಬಂದವನು ಎಂದು ರಾಜ್ ಕುಂದ್ರಾ ಹೇಳಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ವೀಕೆಂಡ್ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಿ

ರಾಜ್ ಶೆಟ್ಟಿ ಆಯ್ತು, ರಿಷಬ್ ಶೆಟ್ಟಿ ಆಯ್ತು, ನಿಮ್ದು ಯಾವಾಗ ಮಾರಾಯ್ರೇ ಅಂತಿದ್ದಾರೆ ರಕ್ಷಿತ್ ಫ್ಯಾನ್ಸ್

ಕಾಂತಾರ ಚಾಪ್ಟರ್ 1 ಇಂದು ದಾಖಲೆಯ ಗಳಿಕೆ ಮಾಡುವುದು ಖಚಿತ, ಕಾರಣ ಇಲ್ಲಿದೆ

ಪ್ರಶಾಂತ್ ಆಗಿದ್ದ ರಿಷಬ್ ಶೆಟ್ಟಿ ಹೆಸರು ಬದಲಾಯಿಸಲು ಕಾರಣವಾಗಿದ್ದು ಏನು

BBK12: ಜಾನ್ವಿ ಡಿವೋರ್ಸ್ ಬಗ್ಗೆ ಶಾಕಿಂಗ್ ವಿಚಾರ ಹೊರಹಾಕಿದ ಮಾಜಿ ಪತಿ ಕಾರ್ತಿಕ್

ಮುಂದಿನ ಸುದ್ದಿ
Show comments