Select Your Language

Notifications

webdunia
webdunia
webdunia
webdunia

'ಹಾರರ್' ಚಿತ್ರ ನಿರ್ದೇಶಿಸಲಿರುವ ನಿರ್ದೇಶಕ ಭೂಷಣ ಪಟೇಲ್

'ಹಾರರ್' ಚಿತ್ರ ನಿರ್ದೇಶಿಸಲಿರುವ ನಿರ್ದೇಶಕ ಭೂಷಣ ಪಟೇಲ್
ಮುಂಬೈ , ಶನಿವಾರ, 25 ಜೂನ್ 2016 (16:56 IST)
ರಾಗಿಣಿ ಎಮ್‌ಎಮ್‌ಎಸ್ -2, ಅಲೋನ್ ಚಿತ್ರಗಳ ಖ್ಯಾತ ನಿರ್ದೇಶಕ ಭೂಷಣ ಪಟೇಲ್ ಹಾರರ್ ಚಿತ್ರಗಳನ್ನು ನಿರ್ದೇಶಿಸುವುದರತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಇದೀಗ ಭೂಷಣ ಪಟೇಲ್ ಹಾರರ್ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸದ್ಯಕ್ಕೆ ಅವರು ಎರಡು ಸ್ಕ್ರೀಪ್ಟ್‌ಗಳಲ್ಲಿ ಬ್ಯೂಸಿಯಾಗಿದ್ದಾರಂತೆ.

ನಾನು ಎರಡು ಸ್ಕ್ರೀಪ್ಟ್‌ಗಳಲ್ಲಿ ಬ್ಯೂಸಿ ಇದ್ದೇನೆ ಎಂದಿರುವ ಅವರು, ಒಂದು ಚಿತ್ರ ಹಾರರ್ ಚಿತ್ರವಾಗಿ ಮೂಡಿಬರಲಿದೆ. ಮತ್ತೊಂದರ ಬಗ್ಗೆ ಇದುವರೆಗೂ ಯೋಚಿಸಿಲ್ಲ ಎಂದಿದ್ದಾರೆ. ಹಾರರ್ ವರ್ಡ್‌ವೈಡ್ ಪಾಪ್ಯುಲರ್..

ಜನರು ಹಾರರ್ ಮೂವೀ ಕಂಡ್ರೆ ಬೆಚ್ಚಿ ಬೀಳ್ತಾರೆ. ಹಾಗಾಗಿ ಹಾರರ್ ಚಿತ್ರಗಳನ್ನು ನೋಡಲು ಅವರು ಎಂಜಾಯ್ ಮಾಡುತ್ತಾರೆ ಎಂದು ತಿಳಿಸಿದ್ದಾರೆ. 
 
ಹಾರರ್ ಚಿತ್ರಗಳನ್ನು ನಿರ್ದೇಶಿಸುತ್ತಿರುವುದಕ್ಕೆ ನಾನು ಲಕ್ಕಿಯಾಗಿದ್ದೇನೆ ಎಂದ ಅವರು ಅವರ ಮುಂದಿನ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಕೃತಿ ಕಿರು ಚಿತ್ರದ ಮೇಲೆ ಕಥೆ ಕದ್ದ ಆರೋಪ