ಬೆಂಗಳೂರು ಫುಟ್ಸಲ್ ಪ್ರೀಮಿಯರ್ ಲೀಗ್‌ನ ಫ್ರ್ಯಾಂಚೈಸಿ ಆಗಿರುವ ನಟ ಪುನೀತ್ ರಾಜಕುಮಾರ್ ಇವತ್ತು ಚೆನ್ನೈನಲ್ಲಿ ನಟ ಅಕ್ಷಯ್ ಕುಮಾರ್ ಜತೆಗೆ ಕೆಲ ಕಾಲ ಕಳೆದಿದ್ದಾರೆ. ಫುಟ್ಸಲ್ ಪ್ರೀಮಿಯರ್ ಲೀಗ್ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ಆಗಮಿಸಿದ್ದ ನಟ ಪುನೀತ್ ರಾಜಕುಮಾರ್ ಇದೇ ವೇಳೆ ನಟ ಅಕ್ಕಿ ಜತೆಗೆ ಕೆಲ ಕಾಲ ಕಳೆದಿದ್ದು ಕಂಡು ಬಂತು.
ಈ ಹಿನ್ನೆಲೆಯಲ್ಲಿ ನಟ ಅಕ್ಷಯ್ ಅವರನ್ನು ಪುನೀತ್ ರಾಜಕುಮಾರ್ ಭೇಟಿ ಮಾಡಿದ್ದಾರೆ. ರಜನಿಕಾಂತ್ 2.0 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ನಟ ಅಕ್ಕಿ,
ಈ ಚಿತ್ರದ ಶೂಟಿಂಗ್‌ಗಾಗಿ ಅಕ್ಷಯ್ ಚೆನ್ನೈಗೆ ಆಗಮಿಸಿದ್ದರು. ಪುನೀತ್ ರಾಜಕುಮಾರ್ ನಟ ಅಕ್ಕಿ ಜತೆಗೆ ಕೆಲ ಕ್ಷಣಗಳನ್ನು ಕಳೆದಿರುವುದು ಕಂಡು ಬಂತು. ಇನ್ನೂ ವಿಮಾನ ಪ್ರಯಾಣದ ಮೂಲಕ ಪುನೀತ್ ರಾಜಕುಮಾರ್ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ