Select Your Language

Notifications

webdunia
webdunia
webdunia
webdunia

ಪುದುಚೇರಿಯಲ್ಲಿ ಎಐಎನ್‌ಆರ್‌ಸಿ 6 ,ಕಾಂಗ್ರೆಸ್‌ಗೆ 4 ಸ್ಥಾನಗಳಲ್ಲಿ ಗೆಲವು

Puducherry Election
ಪುದುಚೇರಿ , ಗುರುವಾರ, 19 ಮೇ 2016 (13:09 IST)
ಪುದುಚೇರಿ ಎಲೆಕ್ಷನ್‌ಗೆ ಸಂಬಂಧಪಟ್ಟಂತೆ ಎಐಎನ್‌ಆರ್‌ಸಿ ಪಕ್ಷ ಒಟ್ಟು 6 ಗೆದ್ದು ಮುನ್ನಡೆ ಸಾಧಿಸಿ ಗೆಲವು ಸಾಧಿಸಿದೆ. ಇನ್ನೂ ಕಾಂಗ್ರೆಸ್ ಕೂಡ 4 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ.

ಒಟ್ಟು ಪುದುಚೇರಿಯಲ್ಲಿ 30 ಕ್ಷೇತ್ರಗಳಲ್ಲಿ ಎಲೆಖನ್ ನಡೆದಿತ್ತು.. ಈ ಹಿನ್ನೆಲೆ ಎಐಎನ್‌ಆರ್‌ಸಿ ಪಕ್ಷ 6 ಸೀಟುಗಳಲ್ಲಿ ಗೆಲ್ಲುವ ಮೂಲಕ ಸೇಫ್ ಸ್ಥಾನದಲ್ಲಿದೆ. ಕಾಂಗ್ರೆಸ್ 4 ಸೀಟುಗಳಲ್ಲಿ ನಿಭಾಯಿಸಿದೆ. 
 
ಇನ್ನೂ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಇಂದಿರಾ ನಗರ ವಿಧಾನಸಭಾ ಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಅರುಮೋಗಮ್ ವಿರುದ್ಧ ರಂಗಸ್ವಾಮಿ ಗೆಲವು ಸಾಧಿಸಿದ್ದಾರೆ.
 
ಅಲ್ಲದೇ ಎಐಡಿಎಂಕೆ-3 ಹಾಗೂ ಇತರ ಪಕ್ಷಗಳು ತಲಾ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಪುದುಚೇರಿಯ ಮಾಜಿ ಸಿಎಂ ವೈಥಿಲಿಂಗಮ್ ಕಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದಾರೆ. ಇನ್ನೂ ಹಾಲಿ ಸಿಎಂ ಎನ್ ರಂಗಸ್ವಾಮಿ ಮುನ್ನಡೆ ಸಾಧಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಪ್ರದೇಶದಲ್ಲಿ 'ಸರಬ್ಜಿತ್ ' ಚಿತ್ರಕ್ಕೆ ಟ್ಯಾಕ್ಸ್ ಫ್ರೀ