ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರ ಸಹೋದರಿ ಮೀರಾ ಬಾಲಿವುಡ್‌ನಲ್ಲಿ ಹಿಂದೆ ಮಾತಾಡಿಕೊಳ್ತಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಅವರು, ಜನರು ಒಂದೇ ಭಾಷೆಯಲ್ಲಿ ನಿಮ್ಮ ಹಿಂದೆ ಮಾತಾಡಿಕೊಳ್ತಾರೆ, ಅದಕ್ಕಾಗಿ ಕೆರ್‌ಫುಲ್ ಆಗಿರಿ, ಯಾರ ಜತೆ ಏನೆಲ್ಲಾ ಹೇಳಬೇಕು ಎಂಬುದರ ಬಗ್ಗೆ ನಿಗಾ ವಹಿಸಿ ಎಂದು ಸಲಹೆ ನೀಡಿದ್ದಾರೆ ಅವರು..
1990 ಲಂಡನ್ ಚಿತ್ರದಲ್ಲಿ ನೀವೂ ಮೀರಾ ಅವರನ್ನು ಕಾಣಬಹುದು... ಈ ಚಿತ್ರವನ್ನು ತನು ಸುರೇಶ್ ನಿರ್ದೇಶನ ಮಾಡಿದ್ದಾರೆ.. ಸೌತ್ ಚಿತ್ರಗಳಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿರುವ ಮೀರಾ.. ಈ ವೇಳೆ ತಮಗೆ ಆದ ಅನುಭವವನ್ನು ಹೇಳಿಕೊಂಡಿದ್ದಾರೆ. ನಾನೊಬ್ಬಳು ಓವರ್ ಕಾನ್ಫಿಡೆಂಟ್ ನಟಿ ಎಂದು ಹೇಳಿದರು.
ಅದಕ್ಕಾಗಿ ಅತಿಯಾದ ಆತ್ಮವಿಶ್ವಾಸ ವಿದೆ.. ನಾನು ಸೌತ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ.. ಅದಕ್ಕಾಗಿ ನಾನು ಯಾವುದೇ ಪಾತ್ರವನ್ನು ಚೆನ್ನಾಗಿ ನಿರ್ವಹಿಸಬಲ್ಲೆ ಎಂದು ಹೇಳಿದ್ದಾಳೆ ಮೀರಾ..