ಟೈಗರ್ ಶ್ರಾಫ್ ತನ್ನ ಗರ್ಲ್‌ಫ್ರೆಂಡ್ ಜತೆಗೆ ಡೇಟಿಂಗ್ ನಡೆಸುತ್ತಿದ್ದಾರೆ. ಮಾಡೆಲ್, ನಟಿ ದಿಶಾ ಪಟಾನಿ ಜತೆಗೆ ಸದ್ಯ ಚೀನಾಕ್ಕೆ ಹಾರುವ ಪ್ಲ್ಯಾನ್ ನಲ್ಲಿದ್ದಾರಂತೆ ಟೈಗರ್ ಶ್ರಾಫ್..
ಮೊದ ಮೊದಲು ನಾವಿಬ್ಬರು ಸ್ನೇಹಿತರು ಎಂದು ಹೇಳ್ತಿದ್ದ ಈ ಜೋಡಿ ಸುತ್ತಾಟ, ರೋಮ್ಯಾನ್ಸ್ ನಡೆಸಿದ್ದರು. ಅದಕ್ಕಾಗಿ ಟೈಗರ್ ಮುಂದಿನ ವಾರ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಯಾಂಕದ್ರೆ ದಿಶಾ ಚೀನಾದಲ್ಲಿದ್ದಾರೆ. ಅಲ್ಲಿ ದಿಶಾಳನ್ನು ಭೇಟಿಯಾಗಲಿದ್ದಾರೆ ಟೈಗರ್..
ಸದ್ಯದ ಮಾಹಿತಿ ಪ್ರಕಾರ ಟೈಗರ್ ತನ್ನ ಪ್ರೇಯಸಿಗಾಗಿ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಪ್ರೇಯಸಿ ಜತೆಗೆ ಟೈಮ್ ಸ್ಪೆಂಡ್ ಮಾಡುತ್ತಾರಂತೆ ಟೈಗರ್ ಶ್ರಾಫ್.
ಅದಲ್ಲದೇ ಈ ಹಿಂದೆ ಟೈಗರ್ ಮುಂಬೈನಲ್ಲಿ ದಿಶಾ ಜತೆ ಡೇಟಿಂಗ್ ನಡೆಸಿದ್ದರು... ಆ ವೇಳೆ ದಿಶಾ ಇಸ್ ಬ್ಯೂಟಿಫುಲ್ ಅಂತ ಹೇಳಿದ್ದರು ಟೈಗರ್...