ಪ್ರಿಯಾಂಕಾ, ನಿಕ್ ನಿಶ್ಚಿತಾರ್ಥಕ್ಕೆ ತಯಾರಿಸಲಾಯಿತು 24 ಕ್ಯಾರೆಟ್ ಚಿನ್ನದ ಕೇಕ್ !??

Webdunia
ಬುಧವಾರ, 22 ಆಗಸ್ಟ್ 2018 (15:49 IST)
ಬಾಲಿವುಡ್ ಚಲುವೆ ಪ್ರಿಯಾಂಕಾ ಚೋಪ್ರಾ ಹಾಗು ಅಮೇರಿಕಾದ ಪಾಪ್ ಗಾಯಕ ನಿಕ್ ಜೊನಾಸ್ ಡೇಟಿಂಗ್ ಮಾಡುತ್ತಿರುವ ಸುದ್ದಿಯಿಂದ ಹಿಡಿದು ಅವರ ನಿಶ್ಚಿತಾರ್ಥದ ಸುದ್ದಿಯವರೆಗೂ ಎಲ್ಲಾವು ಟಾಪ್ ಸುದ್ದಿಯಾಗಿಯೇ ಇದ್ದವು. ಆದರೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋವೊಂದು ವೈರಲ್ ಆಗುತ್ತಿದೆ, ಅದೇನೆಂದರೆ ಪ್ರಿಯಾಂಕಾ ನಿಕ್ ನಿಶ್ಚಿತಾರ್ಥಕ್ಕೆ ತಯಾರಿಸಲಾದ 24 ಕ್ಯಾರೆಟ್ ಚಿನ್ನದ ಲೇಪನ ಇರುವ ಕೇಕ್!
ಈ ಜೋಡಿ ಇತ್ತೀಚೆಗೆ ಮುಂಬೈಯಲ್ಲಿ ರಾಕಾ ಸಮಾರಂಭವನ್ನು ನಡೆಸಿ, ಸ್ನೇಹಿತರಿಗಾಗಿ ನಿಶ್ಚಿತಾರ್ಥದ ಪಾರ್ಟಿಯನ್ನು ಸಹ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಕೆಲವು ಆತ್ಮೀಯರನ್ನು ಮತ್ತು ಬಿ-ಟೌನ್‌ ತಾರೆಯರಿಗೆ ಆಹ್ವಾನಿಸಿದ್ದರು.
ಪಾರ್ಟಿಯಲ್ಲಿ ಬರೂಬ್ಬರಿ 15 ಕೆಜಿ ತೂಕದ ಕೇಕ್ ಅನ್ನು ತಯಾರಿಸಲಾಯಿತು, ಅದರ ಅಲಂಕಾರಕ್ಕೆ 24 ಕ್ಯಾರೆಟ್ ಚಿನ್ನದ ಲೇಪನ, ಚಿನ್ನದ ಎಲೆ, ಸಿಂಬಿಡಿಯಮ್ ಆರ್ಕಿಡ್ ಹೂವುಗಳು, ಹೈಡ್ರೇಂಜ ಹೂವುಗಳು, ಬೆರ್ರೀ ಹಣ್ಣುಗಳನ್ನು ಬಳಸಿದ್ದಾರೆ. ಇದೇ ಕೇಕ್ ಫೋಟೋ ವೈರಲ್ ಆಗುತ್ತಿದೆ.
 
ಮೂಲಗಳ ಪ್ರಕಾರ ಈ ಜೋಡಿಯು ಇಟಲಿಯಲ್ಲಿ ಅಕ್ಟೋಬರ್‌ನಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಆದ್ಯತೆ ನೀಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ

BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

ಮುಂದಿನ ಸುದ್ದಿ
Show comments