Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ಚೋಪ್ರಾಗೂ ನೀರವ್ ಮೋದಿಗೂ ಏನ್ ಸಂಬಂಧ?ಇಲ್ಲಿದೆ ನೋಡಿ ಸ್ಫೋಟಕ ಮಾಹಿತಿ

ಪ್ರಿಯಾಂಕಾ ಚೋಪ್ರಾಗೂ ನೀರವ್ ಮೋದಿಗೂ ಏನ್ ಸಂಬಂಧ?ಇಲ್ಲಿದೆ ನೋಡಿ ಸ್ಫೋಟಕ ಮಾಹಿತಿ

ಅತಿಥಾ

ಮುಂಬೈ , ಶುಕ್ರವಾರ, 16 ಫೆಬ್ರವರಿ 2018 (14:36 IST)
ಪಂಬಾಬ್ ನ್ಯಾಷನಲ್ ಬ್ಯಾಂಕಿನ 11.300 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ಧ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಕಾನೂನು ಹೋರಾಟಕ್ಕಿಳಿದಿದ್ದಾರೆ.
ನೀರವ್ ಮೋದಿ ಒಡೆತನದ ಜ್ಯುವೆಲರಿ ಬ್ರಾಂಡ್ ಒಂದರ ಜಾಹೀರಾತಿನಲ್ಲಿ ಬಾಲಿವುಡ್ ನಟ ಸಿಧಾರ್ಥ್ ಮಲ್ಹೋತ್ರಾ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಪ್ರಿಯಾಂಕಾ ಅವರ ಕಾನೂನು ತಂಡವು ನಟಿಗೆ ಮೋಸ ಮಾಡಲಾಗಿದೆ ಮತ್ತು ಈವರೆಗೂ ಬಾಕಿ ಮೊತ್ತ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ, ಸಿಧಾರ್ಥ್ ಮಲ್ಹೋತ್ರಾ ಅವರಿಗೂ ಸಹ ಬಾಕಿ ಹಣ ಬರಬೇಕಾಗಿದ್ದು, ಕಾನೂನು ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
 
ಹಾಲಿವುಡ್ ನಲ್ಲಿ ತಮ್ಮ ಛಾಪೂ ಮೂಡಿಸಿರುವ ಪ್ರಿಯಾಂಕ ಚೋಪ್ರಾ, 2017 ರಿಂದಲೂ ನೀರವ್ ಮೋದಿ ಅವರ ಲಕ್ಸುರಿ ಡೈಮಂಡ್ ಆಭರಣಗಳ  ರಾಯಬಾರಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

41ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದರ್ಶನ್; ಯುವಕರಿಗೆ ನೀಡಿದ ಸಲಹೆ ಏನು...?