Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ಭರ್ಜರಿ ಡ್ಯಾನ್ಸ್...ಒಂದು ಡ್ಯಾನ್ಸ್‌ಗಾಗಿ ಎಷ್ಟು ಪಡ್ದೆಳಾ ಗೊತ್ತಾ ಈ ಸುಂದರಿ

Priyanka Chopra 2 crore
ಮುಂಬೈ , ಸೋಮವಾರ, 27 ಜೂನ್ 2016 (11:16 IST)
ಹಲವು ವಿಧಗಳಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿ ಅಭಿಮಾನಿಗಳ ಸಂಖ್ಯೆ ಈಡೇರಿಸಿಕೊಂಡ ಪಿಗ್ಗಿ. ಇದೀಗ ಐಫಾದಲ್ಲಿ ಡ್ಯಾನ್ಸ್ ಮಾಡಲು ಪ್ರಿಯಾಂಕಾ ಛೋಪ್ರಾ ಎಷ್ಟು ಪಡೆದಿದ್ದಾಳಾ ಗೊತ್ತಾ.? ಐಫಾ ಅರ್ವಾಡ್ ವೇಳೆ ಪಿಗ್ಗಿ ಮೈ ಚಳಿ ಬಿಟ್ಟು ಸಖತ್ ಆಗೇ ಡ್ಯಾನ್ಸ್ ಮಾಡಿದ್ಳು.. ಪಿಗ್ಗಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತಾ? ಅವಳು ಇದಕ್ಕಾಗಿ ಮಾಡಿದ ಚಾರ್ಜ್ 2 ಕೋಟಿ ಎನ್ನಲಾಗುತ್ತಿದೆ.

ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲೂ ತನ್ನ ಛಾಪು ಮೂಡಿಸಿರುವ ಪಿಗ್ಗಿಗೆ ತನ್ನ ನಟನೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದಾಕೆ.. ಪಿಗ್ಗಿ ಬೈವಾಚ್ ಚಿತ್ರದಲ್ಲಿ ಸಖತ್ ಆಗೇ ಹವಾ ಕ್ರಿಕೇಟ್ ಮಾಡಿದ್ದಾರೆ. ವಿಷ್ಯ ಅದಲ್ಲ.. ಮೊನ್ನೆ ನಡೆದ ಬರೋಬ್ಬರಿ 2 ಕೋಟಿಯಂತೆ. ಯೆಸ್, ಪ್ರಿಯಾಂಕಾ ಐಫಾ ಅವಾರ್ಡ್ ವೇಳೆ ಸಖತ್ತ್ ಆಗೇ ಸ್ಟೆಪ್ ಹಾಕಿದ್ಳು.. 
 
ಐಫಾ ಅವಾರ್ಡ್ ವೇಳೆ ದೀಪಿಕಾ ಪಡುಕೋಣೆ ಹಾಗೂ ಪಿಗ್ಗಿ ಜೊತ ಜೊತೆಯಾಗಿ ಸ್ಟೆಪ್ ಹಾಕಲಿಲ್ಲ. ಆದ್ರೆ ದೀಪಿಕಾ ಮಾತ್ರ ಪಿಗ್ಗಿ ಜತೆಗೆ ಡ್ಯಾನ್ಸ್ ಮಾಡಲಿಲ್ಲವಂತೆ. ಇಚೆಗಷ್ಟೇ ನಡೆದ  ಸಂದರ್ಶನದ ವೇಳೆ ಈ ವಿಷಯವಾಗಿ ಮಾತನಾಡಿದ ಪಿಗ್ಗಿ ನಾವಿಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಬೇಕಿತ್ತು. ಆದ್ರೆ ಅಲ್ಲಿ ಪ್ಲ್ಯಾನ್ ಚೇಂಜ್ ಮಾಡಲಾಗಿತ್ತು ಎಂದು ಪಿಗ್ಗಿ ತಿಳಿಸಿದ್ದಾಳೆ. 
 
ಇನ್ನೂ ಈ ಹಿಂದೆ ಪ್ರಿಯಾಂಕಾ ಛೋಪ್ರಾ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಛೋಪ್ರಾ ಜತೆಗೆ ಸಖತ್ ಆಗಿ ಹೆಜ್ಜೆ ಹಾಕಿ ರಸಿಕರನ್ನು ರಂಜಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಆಗುಂಬೆ