Webdunia - Bharat's app for daily news and videos

Install App

ಶ್ರೀದೇವಿಗಾಗಿ 'ಕಬಿ ಅಲ್ವಿದಾ ನಾ ಕೆಹೆನಾ' ಎಂದು ಹಾಡಿರುವ ಪ್ರಿಯಾ ಪ್ರಕಾಶ್..!

ಅತಿಥಾ
ಗುರುವಾರ, 1 ಮಾರ್ಚ್ 2018 (18:10 IST)
ಭಾರತೀಯ ಸಿನೆಮಾ ಲೋಕದ ಸೌಂದರ್ಯ ದೇವತೆ ಎಂದೇ ಕರೆಯಲಾಗುವ ನಾಯಕಿ ಶ್ರೀದೇವಿಯವರ ಆಕಸ್ಮಿಕ ಸಾವು ದೇಶವನ್ನೇ ತಲ್ಲಣಗೊಳಿಸಿದೆ. ಅಷ್ಟೇ ಅಲ್ಲ ಲಕ್ಷಾಂತರ ಅಭಿಮಾನಿಗಳು, ಚಿತ್ರನಟ ನಟಿಯರು ಅಗಲಿದ ತಾರೆಗಾಗಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲೇ ಇಂಟರ್ನೆಟ್‌ನಲ್ಲಿ ಬಾರಿ ಸದ್ದು ಮಾಡಿದ್ದ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕೂಡಾ ತಮ್ಮದೇ ಆದ ರೀತಿಯಲ್ಲಿ ಅಗಲಿದ ತಾರೆಗೆ ಶೃದ್ಧಾಂಜಲಿಯನ್ನು ಹಾಡಿನ ಮೂಲಕ ಸಮರ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
 
ಹೌದು ಪ್ರಿಯಾ ವಾರಿಯರ್‌ ಹಲವಾರು ಅಭಿಮಾನಿಗಳ ಗುಂಪನ್ನು ಹೊಂದಿದ್ದು, ಆ ಪುಟದಲ್ಲಿ ಒಂದು ವೀಡಿಯೊವನ್ನು ಶೇರ್ ಮಾಡಲಾಗಿದೆ ಅಲ್ಲದೇ ಈ ಹಾಡನ್ನು ಟ್ವಿಟರ್ ಪುಟದ ಟೈಮ್ ಕ್ಲಬ್‌ನಲ್ಲಿ ಈ ಹಾಡನ್ನು ಹಂಚಿಕೊಂಡಿದ್ದು ಅದರ ಕೆಳಗೆ ಒಂದು ಟ್ವಿಟ್ ಅನ್ನು ಹಂಚಿಕೊಳ್ಳಲಾಗಿದೆ ಅದರಲ್ಲಿ "ಇತಿಹಾಸವು ಯಾರಿಗೂ ವಿದಾಯವನ್ನು ಹೇಳುವುದಿಲ್ಲ ನಂತರ ಮತ್ತೊಮ್ಮೆ ಸಿಗುತ್ತೇನೆ" ಎಂಬುದಾಗಿದೆ. 
 
ಪ್ರಿಯಾ ಪ್ರಕಾಶ್ ಹಾಡಿರುವ ಕಬಿ ಅಲ್ವಿದಾ ನಾ ಕೆಹೆನಾ ಈ ಹಾಡು ಕೇಳಲು ಹಿತವಾಗಿದ್ದು, ಅದನ್ನು ಅವರ ಅಭಿಮಾನಿಗಳು ಟೈಮ್ ಪುಟದಲ್ಲಿ ಹಂಚಿದ್ದಾರೆ ಆದರೆ ಈ ವೀಡಿಯೊ ಅವರ ಟೈಮ್ ಪುಟದಲ್ಲಿ ಹಂಚಿಕೆಯಾಗಿರುವುದರಿಂದ ಈ ವೀಡಿಯೊವನ್ನು ಪ್ರಿಯಾ ಶ್ರೀದೇವಿಯವರಿಗೆ ಅರ್ಪಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 
 
18 ವರ್ಷದ ಪ್ರಿಯಾ ಪ್ರಕಾಶ್ ತಮ್ಮ ಮೊದಲ ಚಿತ್ರವಾದ 'ಒರು ಅಧಾರ್ ಲವ್' ನಲ್ಲಿನ 'ಮಾಣಿಕ್ಯ ಮಲರಾಯಾ ಪೂವಿ' ಹಾಡಿನ ಒಂದು ಸಣ್ಣ ಕ್ಲಿಪ್ ವೈರಲ್ ಆಗುವ ಮೂಲಕ ರಾತ್ರೋರಾತ್ರಿ ಖ್ಯಾತಿ ಹೊಂದಿದ್ದರು ಈಗ ಅವರು ಪ್ರಖ್ಯಾತ ತಾರೆ ಶ್ರೀದೇವಿಯವರಿಗೆ ಕಬಿ ಅಲ್ವಿದಾ ನಾ ಕೆಹೆನಾ ಎಂದು ಹಾಡುವ ಮೂಲಕ ಶೃದ್ದಾಂಜಲಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Vincy Aloshious: ಡ್ರಗ್ಸ್ ಸೇವಿಸಿ ಅಸಭ್ಯವಾಗಿ ವರ್ತಿಸಿದ ನಟ ಶೈನ್ ಟಾಮ್ ವಿರುದ್ಧ ದೂರು ಕೊಟ್ಟ ವಿನ್ಸಿ ಅಲೋಶಿಯಸ್

Thalapathy Vijay: ಸಿನಿಮಾಗಳಲ್ಲಿ ನಮ್ಮನ್ನು ಭಯೋತ್ಪಾದಕರಂತೆ ತೋರಿಸ್ತೀರಿ: ದಳಪತಿ ವಿಜಯ್ ವಿರುದ್ಧ ಸಿಡಿದೆದ್ದ ಮುಸ್ಲಿಮರು

Kiccha Sudeep:ಬಿಲ್ಲ ರಂಗ ಬಾಷಾ ಸಿನಿಮಾ ಚಿತ್ರೀಕರಣ ಶುರು ಮಾಡಿದ ಸುದೀಪ್: ಇದೊಂದು ವಿಚಾರ ಆಮೇಲೆ ಹೇಳ್ತೀನಿ ಎಂದ ಕಿಚ್ಚ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

Machete Reels Case: ರಜತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಮುಂದಿನ ಸುದ್ದಿ
Show comments