Select Your Language

Notifications

webdunia
webdunia
webdunia
webdunia

ತೊಡೆ ಕಾಣಿಸುವಂತ ಡ್ರೆಸ್‍ನಲ್ಲಿ ಪೂಜಾ ಹೆಗ್ಡೆ

ತೊಡೆ ಕಾಣಿಸುವಂತ ಡ್ರೆಸ್‍ನಲ್ಲಿ ಪೂಜಾ ಹೆಗ್ಡೆ
Mumbai , ಶನಿವಾರ, 10 ಡಿಸೆಂಬರ್ 2016 (11:24 IST)
ದಕ್ಷಿಣದಲ್ಲಿ ಮಿಂಚಿ ಬಾಲಿವುಡ್‌ಗೂ ಹೆಜ್ಜೆಹಾಕಿರುವ ತಾರೆ ಪೂಜಾ ಹೆಗಡೆ. ಈ ಹಾಟ್ ಬ್ಯೂಟಿ ಫ್ಯಾಮಿಲಿ ಚಿತ್ರಗಳಲ್ಲಿ ತಮ್ಮದೇ ಆದಂತ ಛಾಪು ಮೂಡಿಸಿದವರು.  ಈ ಬೆಡಗಿ ಹೆಸರು ಕೇಳಿದರೆ ನಮ್ಮ ಕರ್ನಾಟಕ ಮೂಲದವರಿಬೇಕು ಅನ್ನಿಸುತ್ತದೆ. ಆದರೆ ಪೂಜಾ, ಮುಂಬೈ ಮೂಲದ ಬೆಡಗಿ.
 
ಓದಿದ್ದು ಎಂ.ಕಾಂ ಆದರೂ ಮಾಡೆಲಿಂಗ್ ಮತ್ತು ನಟನೆ ಕಡೆಗೆ ಒಲವು ಮೂಡಿ ಈಗ ಬಣ್ಣದ ಜಗತ್ತಿನಲ್ಲಿ ಮಿಂಚುತ್ತಿದ್ದಾಳೆ. ತೆಲುಗು, ತಮುಳು ಹಿಂದಿಯಲ್ಲಿ ಅಭಿನಯಿಸಿರುವ ಈ ಬೆಡಗಿ ಇತ್ತೀಚೆಗೆ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡು ಆ ಚಿತ್ರಗಳನ್ನು ರಿಲೀಸ್ ಮಾಡಿದ್ದಾರೆ.
 
ತಮ್ಮ ಎದೆಯ ಭಾಗ, ತೊಡೆಗಳನ್ನು ಪ್ರದರ್ಶಿಸುವ ಮೂಲಕ ತಾನು ಕೌಟುಂಬಿಕ ಚಿತ್ರಗಳಿಗಷ್ಟೇ ಸೀಮಿತ ಅಲ್ಲ, ಹಾಟ್, ಬೋಲ್ಡ್ ಪಾತ್ರಗಳನ್ನೂ ಮಾಡುತ್ತೀನಿ ಅನ್ನೋ ಸಂದೇಹ ರವಾನಿಸಿದಂತಿದೆ. ಈ ತಾರೆಗಳು ಅವಕಾಶಕ್ಕಾಗಿ ಇನ್ನೂ ಸ್ಏನೇನು ದಾರಿ ತುಳಿಯುತ್ತಾರೋ ಏನೋ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೀಚ್‌ನಲ್ಲಿ ಹಾಟ್ ಹಂಸಾ ನಂದಿನಿ ಹಲ್‌ಚಲ್