Select Your Language

Notifications

webdunia
webdunia
webdunia
webdunia

ಬೀಚ್‌ನಲ್ಲಿ ಹಾಟ್ ಹಂಸಾ ನಂದಿನಿ ಹಲ್‌ಚಲ್

ಬೀಚ್‌ನಲ್ಲಿ ಹಾಟ್ ಹಂಸಾ ನಂದಿನಿ ಹಲ್‌ಚಲ್
Hyderabad , ಶನಿವಾರ, 10 ಡಿಸೆಂಬರ್ 2016 (11:21 IST)
ನಟಿ ಹಂಸಾ ನಂದಿನಿ ಡಿಸೆಂಬರ್ 8ಕ್ಕೆ 32ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಆದರೆ ತಮ್ಮ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಮುದ್ರ ತೀರ. ಈ ಬರ್ತ್‌ಡೇ ಪಾರ್ಟಿಯ ಕೆಲವೊಂದು ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಹಂಸಾ. 
 
ಚಿಕಿನಿ ತೊಟ್ಟು ತಮ್ಮ ದೇಹದ ಅಂಕುಡೊಂದು ಪ್ರದರ್ಶಿಸಿ ಅಭಿಮಾನಿಗಳ ಕಣ್ಣು ತಂಪು ಮಾಡಿದ್ದಾರೆ ಹಂಸಾ ನಂದಿನಿ. ಅವರ ಟ್ವೀಟ್ ಹೀಗಿದೆ, Birthday at the beach! Overwhelmed with all the wishes from u guys.Blessed to have ur love and appreciation. Thank u all#swanstories.’ ಎಂದಿದ್ದಾರೆ.
 
ಇಷ್ಟಕ್ಕೂ ಈ ಹಂಸಾ ನಂದಿನಿ ಅಭಿನಯಿಸಿದ್ದು ತೆಲುಗಿನ ಶ್ರೀರಸ್ತು ಶುಭಮಸ್ತು ಅನ್ನೋ ಚಿತ್ರದಲ್ಲಿ. ಅದಾದ ಬಳಿಕ ಕೈಯಲ್ಲಿ ಒಂದೇ ಚಿತ್ರವಿಲ್ಲದೆ, ಅವಕಾಶಕ್ಕಾಗಿ ಓಡಾಡುತ್ತಿದ್ದಾರೆ. ಬೀಚು ಅಲ್ಲಿಇಲ್ಲಿ ಸುತ್ತುತ್ತಾ ಫೋಟೋಶೂಟ್ ಮಾಡಿಕೊಂಡು ಹಾಟ್ ಫೋಟೋಗಳನ್ನು ರಿಲೀಸ್ ಮಾಡಿ ನಿರ್ಮಾಪಕ ನಿರ್ದೇಶಕರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾಳೆ ಈ ಬೆಡಗಿ.  
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಷಾ ಕೃಷ್ಣನ್ ಹೊಸ ಚಿತ್ರದ ಹೆಸರು ’ಹಾಯ್ ಜೂಡ್’