Publish Date: Tue, 25 Oct 2016 (11:19 IST)
Updated Date: Tue, 25 Oct 2016 (11:24 IST)
ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾಗೆ ಇಂದು ಬರ್ತ್ ಡೇ ಸಂಭ್ರಮ. ಬಾಲಿವುಡ್ ನ ಸೆಲೆಬ್ರಿಟಿಗಳಿಂದ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ.
ಪ್ರಿಯಾಂಕಾ ಚೋಪ್ರಾ, ಜಾಕ್ ಲಿನ್ ಫರ್ನಾಂಡಿಸ್, ಆಲಿಯಾ ಭಟ್, ರಿತೇಶ್ ದೇಶ್ ಮುಖ್, ಆಯುಷ್ಮಾನ್ ಖುರಾನಾ, ವರುಣ್ ಧವನ್, ಸಾಜಿದ್ ಖಾನ್, ಮನೀಶ್ ಮಲ್ಹೋತ್ರಾ ಸೇರಿದಂತೆ ಅನೇಕರು ನಟಿಗೆ ಸಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡಿದ್ದಾರೆ.
ಕಿಲ್ ದಿಲ್, ಹಸೀ ತೊ ಫಸೀ, ಇಶ್ಕ್ ಝಾದೇ ಮುಂತಾದ ಚಿತ್ರಗಳಲ್ಲಿ ಪರಿಣಿತಾ ಅಭಿನಯಿಸಿದ್ದರು. ಅಂದ ಹಾಗೆ ಇದು ಪರಿಣಿತಾಗೆ 28 ನೇ ಬರ್ತ್ ಡೇ. ಜತೆಗೆ ಹುಟ್ಟುಹಬ್ಬಕ್ಕೆ ಅಮ್ಮ ಬರೆದ ಭಾವನಾತ್ಮಕವಾಗಿ ಮಗಳಿಗೆ ಪತ್ರ ಬರೆದು ಜನುಮದಿನಕ್ಕೆ ಶುಭ ಹಾರೈಸಿದ್ದಾರೆ ಎಂದು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ