"ಕೀ ಆಂಡ್ ಕಾ' ಚಿತ್ರದ ಬಳಿಕ ನಟಿ ಕರೀನಾ ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಸದ್ಯಕ್ಕಂತೂ ಯಾವುದೇ ಚಿತ್ರಗಳಿಗೂ ಬೇಬೋ ಸಹಿ ಹಾಕಿಲ್ಲ. ಹಾಗಿದ್ರೂ ಕರೀನಾ ಕಪೂರ್ ಜಗತ್ತಿನ ಟಾಪ್ ಸ್ಥಾನ ಉಳಿಸಿಕೊಂಡಿದ್ದಾರಂತೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಬೋ, ನಾನು ಇಂದಿಗೂ ಜಗತ್ತಿನ ನಸ -1 ಸ್ಥಾನ ಉಳಿಸಿಕೊಂಡಿದ್ದೇನೆ ಎಂದು ಭಾವಿಸಿದ್ದೇನೆ. ಸದ್ಯಕ್ಕೆ ಬೆಬೋ ಲಂಡನ್ ಹಾಲಿ ಡೇವನ್ನು ಎಂಜಾಯ್ ಮಾಡುತ್ತಿದ್ದಾರೆ.
ನಾನು ಮುಂದೆ ಏನು ಮಾಡುತ್ತೇನೆ ಗೊತ್ತಿಲ್ಲ... ನನಗೆ ಸಾಕಷ್ಟು ಆಫರ್‌ಗಳಿವೆ. ಆದ್ರೆ ನನಗೆ ಇದೇ ವರ್ಷದಲ್ಲಿ ಚಿತ್ರಗಳನ್ನು ಮಾಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ನಾನು ಹೊಸ ಚಿತ್ರಗಳಿಗೆ ಸಹಿ ಹಾಕಿಲ್ಲ... ನನಗೆ ಸಾಕಷ್ಟು ಗುರಿಗಳಿವೆ. ನಾನು ತುಂಬಾ ಸಂತೋಷ ಅಲ್ಲದೇ ನನಗೆ ಇನ್ ಸೆಕ್ಯೂರ್ ಅನ್ನಿಸುತ್ತಿಲ್ಲ..ಜನರಿಗೆ ನನ್ನ ಬಗ್ಗೆ ಗೊತ್ತಿಲ್ಲ. ಆದ್ದರಿಂದ ನನಗೆ ಬಗ್ಗೆ ಯಾವುದೇ ಜಡ್ಜ್ ಮಾಡಬೇಡಿ ಎಂದು ಬೆಬೋ ತಿಳಿಸಿದ್ದಾಳೆ.