ಮಾಧುರಿ ದೀಕ್ಷಿತ್ ಅಚ್ಚುಮೆಚ್ಚಿನ ನಟಿ ಎಂದು ಮಂದನಾ ಕರಿಮಿ ತಿಳಿಸಿದ್ದಾರೆ. ನಾನು ಅವರ ಡಾನ್ಸಿಂಗ್ ಸ್ಕಿಲ್ಸ್‌ನ್ನು ಇಷ್ಟಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಮಾಧುರಿ ದೀಕ್ಷಿತ್ ನನ್ನ ಅಚ್ಚುಮೆಚ್ಚಿನ ನಟಿ.. ಅವರು ಎಲ್ಲಾ ಟೈಮ್‌ನಲ್ಲೂ ನನ್ನ ಫೇವರಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಮಾಧುರಿ ದೀಕ್ಷಿತ್ ಡ್ಯಾನ್ಸಿಂಗ್ ಸ್ಕಿಲ್ಸ್ , ನಟನೆ ಎಂದ್ರೆ ನನಗೆ ಇಷ್ಟವಾಗುತ್ತದೆ ಎಂದು ಮಂದನಾ ಕರಿಮಿ ತಮ್ಮ ಚಿತ್ರ ಬಿ ಪಾಸಿಟಿವ್ ಚಿತ್ರದ ಶೂಟಿಂಗ್ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.ಬಿಗ್ ಬಾಸ್ ಸೀಸನ್ -9ರಲ್ಲಿ ಮಂದನಾ ಕರಿಮಿ ಸ್ಪರ್ಧಿಯಾಗಿದ್ದರು.. ಐಟಂ ನಂಬರ್ ಸಾಂಗ್ ನಲ್ಲಿ ಮಂದನಾ ನಟಿಸುತ್ತಿದ್ದಾರೆ.
ಅದಲ್ಲದೇ ಬಾಲಿವುಡ್‌ನಲ್ಲಿ ಮಂದನಾ ರಾಯ್, ಮೈನೆ ಔರ್ ಚಾರ್ಲಸ್ಸ ಭಾಗ್ ಜಾನಿ, ಕ್ಯಾ ಕೂಲ್ ಹೇ ನಾ ಹಮ್ -3 ಚಿತ್ರಗಳಲ್ಲಿ ಮಂದನಾ ಕಾಣಿಸಿಕೊಂಡಿದ್ದರು.