ವೋಗ್ ಮ್ಯಾಗಜೀನ್ ಫೋಟೊ ಶೂಟ್‌ಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನೀಡಿರುವ ಪೋಸ್ ಎಲ್ಲರ ಗಮನ ಸೆಳೆಯುತ್ತವೆ. ವೋಗ್ ಮ್ಯಾಗಜೀನ್‌ಗೆ ನೀಡಿರುವ ಫೋಟೊ ಶೂಟ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಬಿಂದಾಸ್ ಆಗಿ ಫೋಟೊಶೂಟ್‌ಗೆ ಪೋಸ್ ನೀಡಿದ್ದಾರೆ.
ಅಂದಹಾಗೆ ಅನುಷ್ಕಾ ಶರ್ಮಾ ಪ್ರತಿಭಾವಂತ ನಟಿ ಎನ್ನೋದು ಎಲ್ಲರಿಗೂ ಗೊತ್ತು.. ವೋಗ್ ಮ್ಯಾಗಜೀನ್ನ ಕವರ್ ಪೇಜ್‌ನಲ್ಲಿ ಅನುಷ್ಕಾ ಸಖತ್ ಸೆಕ್ಸಿ ಲುಕ್ ನಲ್ಲಿ ಕಾಣುತ್ತಿದ್ದರು.. ಕುದುರೆ ಮೇಲೆ ಕುಳಿತಿಕೊಳ್ಳುವ ಮೂಲಕ ಅನುಷ್ಕಾ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.
ಅನುಷ್ಕಾ ಅಭಿನಯಿಸಿರುವ ಸಲ್ಮಾನ್ ಖಾನ್ ಜೊತೆಗಿನ 'ಸುಲ್ತಾನ್' ಹಾಗು ಕರಣ್ ಜೊಹಾರ್‌ರ 'ಎ ದಿಲ್ ಹೇ ಮುಷ್ಕಿಲ್' ಸಿನಿಮಾ ಸದ್ಯಕ್ಕೆ ಬಿಡುಗಡೆಯಾಗಲಿದೆ.
ಅನುಷ್ಕಾ ಅಭಿನಯಿಸಿರುವ ಸಲ್ಮಾನ್ ಖಾನ್ ಜತೆಗಿನ ಸುಲ್ತಾನ್ ಚಿತ್ರ ಹಾಗೂ ಕರಣ್ ಜೋಹರ್ ನಿರ್ಮಾಣದ ಎ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ.