Publish Date: Mon, 27 Nov 2017 (10:30 IST)
Updated Date: Mon, 27 Nov 2017 (10:35 IST)
ಮುಂಬೈ: ಹಾಟ್ ಬೆಡಗಿ ಕತ್ರಿನಾ ಕೈಫ್ ಆಗಾಗ ಇನ್ ಸ್ಟಾಗ್ರಾಂ ಪುಟದಲ್ಲಿ ಹಾಕುವ ಫೋಟೋಗಳು ಪಡ್ಡೆ ಹೈಕಳ ಹೃದಯಕ್ಕೆ ಕಿಚ್ಚು ಹಚ್ಚಿಸುತ್ತೆ. ಅಂತಹದ್ದೇ ಫೋಟೋಗಳನ್ನು ಕತ್ರಿನಾ ಹಾಕಿಕೊಂಡಿದ್ದಾರೆ.
ಸೊಂಟ, ಹೊಕ್ಕುಳ ಧಾರಾಳವಾಗಿ ತೋರುವ ಹಾಟ್ ಫೋಟೋ ಹಾಕಿಕೊಂಡಿರುವ ಕತ್ರಿನಾ ಅದಕ್ಕೆ ‘ಬೇಸಿಕ್ ಡೋರ್ ಪೋಸ್’ ಎಂದೂ ಅಡಿಬರಹ ಕೊಟ್ಟಿದ್ದಾರೆ. ಈ ಫೋಟೋ ನೋಡಿ 6 ಸಾವಿರ ಮಂದಿ ಕಾಮೆಂಟ್ ಮಾಡಿದ್ದು, ಸಾವಿರಾರು ಮಂದಿ ಲೈಕ್ಸ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ