Webdunia - Bharat's app for daily news and videos

Install App

ಕರೀನಾ ಕಪೂರ್ ಸಿಕ್ರೇಟ್ ಬಹಿರಂಗಗೊಳಿಸಿದ ಶಾಹಿದ್ ಕಪೂರ್

Webdunia
ಬುಧವಾರ, 13 ಡಿಸೆಂಬರ್ 2023 (10:10 IST)
ಬಾಲಿವುಡ್ ನಟ ಶಾಹೀದ್ ಕಪೂರ್ ಅವರಿಗೆ ಇಂದಿಗೂ ಕರೀನಾ ಕಪೂರ್ ಜೊತೆ ಅಭಿನಯಿಸೋದು ಅಂದ್ರೆ ತುಂಬಾನೇ ಇಷ್ಟವಂತೆ. ಒಬ್ಬ ನಟನಾಗಿ ನಾನು ಕರೀನಾ ಅವರ ಬಗ್ಗೆ ತುಂಬಾನೇ ಯೋಚಿಸುತ್ತೇನೆ. ಉಡ್ತಾ ಪಂಜಾಬ್ ಸಿನಿಮಾದಲ್ಲಿ ಅವರು ನಟಿಸುತ್ತಿದ್ದರೆ ತುಂಬಾನೇ ಚೆನ್ನಾಗಿರುತ್ತಿತ್ತು ಅಂತಾ ಶಾಹೀದ್ ಕಪೂರ್ ಹೇಳಿದ್ದಾರೆ.
 
ಕರೀನಾ ಹಾಗೂ ಶಾಹೀದ್ ಕಪೂರ್ ಒಂದು ಕಾಲದಲ್ಲಿ ಬಾಲಿವುಡ್ ನ ಜೋಡಿ ಹಕ್ಕಿಗಳು. ಇನ್ನೇನು ಅವರಿಬ್ಬರು ಸಪ್ತಪದಿ ತುಳಿಯುತ್ತಾರೆ ಎಲ್ಲರೂ ಅಂದುಕೊಂಡಾಗಲೇ ಅವರಿಬ್ಬರು ಪರಸ್ಪರ ದೂರವಾಗಿದ್ದರು. ಅವರಿಬ್ಬರ ಅಭಿನಯದ ಜಬ್ ವಿ ಮೆಟ್ ಸಿನಿಮಾವಂತೂ ಇಂದಿಗೂ ಎವರ್ ಗ್ರೀನ್.

ಆದ್ರೆ ಪರಸ್ಪರ ದೂರವಾದ ಬಳಿಕ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿಲ್ಲ. ಆದರೆ ಶಾಹೀದ್ ಜೊತೆ ಉಡ್ತಾ ಪಂಜಾಬ್ ಸಿನಿಮಾದಲ್ಲಿ ಕರೀನಾ ಕಾಣಿಸಿಕೊಳ್ಳುತ್ತಾರೆ ಅಂತಾ ಸುದ್ದಿಯಾಗಿತ್ತು. ಆದ್ರೆ ಅದು ಕೂಡ ಈಡೇರಿರಲಿಲ್ಲ.
 
ಅಚ್ಚರಿ ಸಂಗತಿ ಅಂದ್ರೆ ಶಾಹೀದ್ ಕೂಡ ತಮ್ಮ ಉಡ್ತಾ ಪಂಜಾಬ್ ಸಿನಿಮಾದಲ್ಲಿ ಕರೀನಾ ಕಪೂರ್ ಅವರೇ ಅಭಿನಯಿಸಬೇಕು ಅಂದುಕೊಂಡಿದ್ದರಂತೆ. ಅದಕ್ಕಾಗಿ ಕರೀನಾ ಅವರನ್ನು ಅಪ್ರೋಚ್ ಕೂಡ ಮಾಡಲಾಗಿತ್ತಂತೆ.ಆದ್ರೆ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಳ್ಳದೇ ಇದ್ದುದರಿಂದ ಆಲಿಯಾ ಭಟ್ ಅವರನ್ನು ಸಿನಿಮಾಕ್ಕೆ ಆಯ್ಕೆ ಮಾಡಲಾಯಿತಂತೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಬಿ. ಸರೋಜಾ ದೇವಿ ನೆನಪಿಗೆ ವಿಶೇಷ ಗೌರವ ನೀಡಲು ಮುಂದಾದ ರಾಜ್ಯ ಸರ್ಕಾರ

ದಿ ಡೆವಿಲ್ ಸಿನಿಮಾ ತಂಡದಿಂದ ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿತಾ, ಸೀಮಂತದ ಫೋಟೋ ಹಂಚಿ ಕುಡ್ಲದ ಹುಡುಗಿ ಎಂದ ಗಂಗಾ ಪಾತ್ರದಾರಿ

ಸ್ಟಂಟ್ ಮ್ಯಾನ್ ಮೋಹನ್ ರಾಜ್ ಸಾವು, ನಿರ್ದೇಶಕ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

ಹುಟ್ಟೂರಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬಿ ಸರೋಜಾದೇವಿ ಅಂತ್ಯಕ್ರಿಯೆ

ಮುಂದಿನ ಸುದ್ದಿ
Show comments