Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಕಾಲಿವುಡ್ ನಟ ಜೈ. ಕಾರಣವೇನು ಗೊತ್ತಾ?

ಮತ್ತೊಮ್ಮೆ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಕಾಲಿವುಡ್ ನಟ ಜೈ. ಕಾರಣವೇನು ಗೊತ್ತಾ?
ಚೆನ್ನೈ , ಶನಿವಾರ, 30 ಜೂನ್ 2018 (07:09 IST)
ಚೆನ್ನೈ : ಕಳೆದ ವರ್ಷವಷ್ಟೇ ಡ್ರಿಂಕ್ ಆಯಂಡ್​ ಡ್ರೈವ್​ ಕೇಸ್​ನಲ್ಲಿ ಕಾನೂನು ಉಲ್ಲಂಘನೆ ಮಾಡಿ ಪ್ರಕರದಡಿ ಸಿಲುಕಿ ನ್ಯಾಯಾಲಯದ  ಮೆಟ್ಟಿಲು ಏರಿದ ಕಾಲಿವುಡ್ ಸ್ಟಾರ್ ನಟ ಜೈ ಅವರು ಇತ್ತೀಚೆಗೆ ಮತ್ತೊಮ್ಮೆ ಟ್ರಾಫಿಕ್ ನಿಯಮ ಉಲ್ಲಂಘಿಸುವುದರ ಮೂಲಕ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ನಟ ಜೈ ಅವರು ಹೆಚ್ಚು ಶಬ್ದ ಮಾಡುವ ಸೈಲೆನ್ಸರ್ ಬಳಸಿ ಕಾರು ಚಲಾಯಿಸುವುದರ ಮೂಲಕ ಶಬ್ಧ ಮಾಲಿನ್ಯ ಉಂಟು ಮಾಡಿದ್ದಾರೆ. ಇದು ಪೊಲೀಸರ ಗಮನಕ್ಕೆ ಬಂದಿದ್ದು ತಕ್ಷಣ ನಟ ಜೈ ಅವರನ್ನು ರೆಡ್​ ಹ್ಯಾಂಡ್​ ಹಿಡಿದು ದಂಡ ವಿಧಿಸಿ ನಂತರ ಖಡಕ್ ಆಗಿ ವಾರ್ನಿಂಗ್ ಕೂಡ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿ ಜೀವನದಲ್ಲಿ ಲೈಂಗಿಕ ದೌರ್ಜನ್ಯದ ಕಹಿ ಅನುಭವವನ್ನು ಅನುಭವಿಸಿದ್ರಾ ಸ್ಟಾರ್ ನಟಿ ದೀಪಿಕಾ