Select Your Language

Notifications

webdunia
webdunia
webdunia
webdunia

ಟ್ವಿಟರ್‌ಗೆ ಎಂಟ್ರಿ ಕೊಟ್ಟ ಕಾಜಲ್ ಅಗರವಾಲ್

ಟ್ವಿಟರ್‌ಗೆ ಎಂಟ್ರಿ ಕೊಟ್ಟ ಕಾಜಲ್ ಅಗರವಾಲ್
ಮುಂಬೈ , ಗುರುವಾರ, 5 ಮೇ 2016 (17:26 IST)
ನಟಿ ಕಾಜಲ್ ಅಗರವಾಲ್ ನಿನ್ನೆ ಮೈಕ್ರೋ ಬ್ಲಾಗಿಂಗ್ ಸೈಟ್‌ಗೆ ಎಂಟ್ರಿ ನೀಡಿದ್ದಾರೆ. ಸಿಂಗಂ ನಟಿ ಕಾಜಲ್ ಅಗರವಾಲ್ ತುಂಬಾ ನಿಧಾನವಾಗಿ ಟ್ವಿಟರ್‌ಗೆ ಎಂಟ್ರಿ ನೀಡಿದ್ದಾರೆ. ಈ ವೇಳೆ ಕಾಜಲ್ ತಮ್ಮ ಮುಂಬರುವ ಚಿತ್ರ ಬ್ರಹ್ಮೋತ್ಸವಂ ಚಿತ್ರದ ಪೋಸ್ಟರ್‌ನ್ನು ಶೇರ್ ಮಾಡಿದ್ದಾರೆ.

ಚಿತ್ರದ ಪೋಸ್ಟರ್‌ನಲ್ಲಿ ಕಾಜಲ್ ಹಾಗೂ ಮಹೇಶ್ ಬಾಬು ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಅಲ್ಲದೇ ಕಾಜಲ್ ಅಗರವಾಲ್ ದೋ ಲಬ್ಜೋ ಕೀ ಕಹಾನಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ದೀಪಕ್ ತೈಜೋರಿ, ಇನ್ನೂ ರಂದೀಪ್ ಹೂಡಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಾಜಲ್ ಅಂಧ ಮಹಿಳೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಜಲ್ ಅಗರ್‌ವಾಲ್ ಕೋ-ಸ್ಟಾರ್ ಟ್ವಿಟರ್ ಖಾತೆಗೆ ಕಾಜೋಲ್ ಎಂಟ್ರಿ ನೀಡಿದಕ್ಕಾಗಿ ಸ್ವಾಗತಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಸರಬ್ಜಿತ್‌ಗಾಗಿ ಗ್ಲಾಮರಸ್ ಸಮಾರಂಭ ಬಿಡ್ತಾರಂತೆ ಐಶ್ವರ್ಯ