Select Your Language

Notifications

webdunia
webdunia
webdunia
webdunia

ವಿದ್ಯಾ ಬಾಲನ್ ಅಭಿನಯದ ಕಹಾನಿ 2 ಟ್ರೇಲರ್

ವಿದ್ಯಾ ಬಾಲನ್ ಅಭಿನಯದ ಕಹಾನಿ 2 ಟ್ರೇಲರ್
, ಬುಧವಾರ, 26 ಅಕ್ಟೋಬರ್ 2016 (18:39 IST)
ವಿದ್ಯಾ ಬಾಲನ್ ಮತ್ತು ಅರ್ಜುನ್ ರಾಂ ಪಾಲ್ ಅಭಿನಯದ ಕಹಾನಿ-2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕೇವಲ 24 ಗಂಟೆಗಳಲ್ಲಿ 2,874,709 ಜನರು ಈ ಟ್ರೇಲರ್ ವೀಕ್ಷಿಸಿದ್ದಾರೆ. 
ಮರ್ಡರ್ ಮಿಸ್ಟರಿ ಕಥೆ ಹೊಂದಿರುವ ಈ ಸಿನಿಮಾದ ನಿರ್ದೇಶಕ ಸುಜೋಯ್ ಘೋಷ್.
 
ಡಿಸೆಂಬರ್ 2ಕ್ಕೆ ಚಿತ್ರ ಬಿಡುಗಡೆಯಾಗಲಿದೆ. 
ವಿದ್ಯಾ ಬಾಲನ್ ಅಭಿನಯದ ಕಹಾನಿ 2 ಟ್ರೇಲರ್

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಮತ್ತೆ ಪ್ರಥಮ್ ಕಿರಿಕ್