Select Your Language

Notifications

webdunia
webdunia
webdunia
webdunia

ಜಮೀರ್ ಅಹ್ಮದ್ ಪುತ್ರ ಬಾಲಿವುಡ್‌ಗೆ ಎಂಟ್ರಿ ಖಚಿತ

ಜಮೀರ್ ಅಹ್ಮದ್ ಪುತ್ರ ಬಾಲಿವುಡ್‌ಗೆ ಎಂಟ್ರಿ ಖಚಿತ
ಬೆಂಗಳೂರು , ಶುಕ್ರವಾರ, 26 ಆಗಸ್ಟ್ 2016 (15:36 IST)
ಶಾಸಕ ಜಮೀರ್ ಅಹ್ಮದ್ ಪುತ್ರ ಅಹ್ಮದ್ ಝೈದ್ ಖಾನ್ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿರುವುದು ಖಚಿತವಾಗಿದೆ. ಕುತೂಹಲಕಾರಿ ವಿಷಯ ಎಂದರೆ ಜಮೀರ್ ಅಹ್ಮದ್ ಪುತ್ರನನ್ನು ಬಾಲಿವುಡ್‌ಗೆ ಸಲ್ಮಾನ್ ಖಾನ್ ಪರಿಚಯಿಸಲಿದ್ದಾರೆ.

 
ಶಾಸಕ ಜಮೀರ್ ಅಹ್ಮದ್ ಪುತ್ರ ಅಹ್ಮದ್ ಝೈದ್ ಖಾನ್ ಬಾಲಿವುಡ್‍ಗೆ ಎಂಟ್ರಿ ನೀಡ್ತಿರೋ ಸುದ್ದಿ ಕನ್ಫರ್ಮ್ ಆಗಿದೆ. ಪುತ್ರ ಝೈದ್ ಅವರನ್ನ ಸಲ್ಮಾನ್ ಖಾನ್ ಬಾಲಿವುಡ್‍ಗೆ ಪರಿಚಯಿಸಲಿದ್ದಾರೆ,

ಶಾಸಕ ಜಮೀರ್ ಅಹ್ಮದ್ ಝೈದ್ ಖಾನ್ ಬಾಲಿವುಡ್ ಅಂಗಳಕ್ಕೆ ಎಂಟ್ರಿ ನೀಡುತ್ತಿರುವುದು ಖಚಿತವಾಗಿದೆ. ದಬ್ಬಾಂಗ್ ಖಾನ್ ಜತೆಗೆ ತೆರೆ ಹಂಚಿಕೋಳ್ಳೋ ಸಾಧ್ಯತೆ ಇದೆ.  ಗಮನಿಸಬೇಕಾದ ವಿಷಯ ಅಂದ್ರೆ ಮೊನ್ನೆ ಜಮೀರ್ ಅಹ್ಮದ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ರು.

ಈ ವೇಳೆ ಮಗನನ್ನು ಬಾಲಿವುಡ್‌ಗೆ ಎಂಟ್ರಿ ನೀಡುತ್ತಿರುವುದರ ಬಗ್ಗೆ ಸಣ್ಣ ಸುಳಿವು ನೀಡಿದ್ದರು. ಇದೀಗ ಖಚಿತವಾಗಿದೆ. ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿರುವ ಕರ್ನಾಟಕದ ಕುವರ ಸಲ್ಮಾನ್ ಜತೆ ನಟಿಸ್ತಾರೆ ಕಾದು ನೋಡ್ಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ನಟರ ವಿಚಾರವಾಗಿ ಜಗಳವಾಡಿದರು..ಕಡೆಗೆ ಪ್ರಾಣ ಕಳೆದುಕೊಂಡರು