Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶಾರೂಖ್‌ ಖಾನ್‌ ಹೊಸ ಚಿತ್ರದ ಟೀಸರ್ ರಿಲೀಸ್:‌ ದ.ಭಾರತ ನಿರ್ದೇಶಕನಿಗೆ ರೆಡಿ ಅಂದ ಬಾದ್‌ ಷಾ!

webdunia
ಶುಕ್ರವಾರ, 3 ಜೂನ್ 2022 (20:22 IST)
ಬಾಲಿವುಡ್‌ ಬಾದ್‌ ಷಾ ಶಾರೂಖ್‌ ಖಾನ್ ಶುಕ್ರವಾರ ಟೀಸರ್‌ ಬಿಡುಗಡೆ ಮಾಡುವ ಮೂಲಕ ಹೊಸ ಚಿತ್ರದ ಘೋಷಣೆ ಮಾಡಿದ್ದಾರೆ.
ದಕ್ಷಿಣ ಭಾರತದ ನಿರ್ದೇಶಕನೊಂದಿಗೆ ಮತ್ತೊಮ್ಮೆ ಕೈ ಜೋಡಿಸಿರುವ ಶಾರೂಖ್‌ ಖಾನ್‌, ಆಕ್ಷನ್‌-ಥ್ರಿಲ್ಲರ್‌ ಇರುವ ಚಿತ್ರದಲ್ಲಿ ನಟಿಸಲಿದ್ದಾರೆ.
ನಿರ್ದೇಶಕ ಆಟ್ಲೆನ ಗರಡಿಯಲ್ಲಿ ಬರುತ್ತಿರುವ ಈ ಚಿತ್ರವನ್ನು ಸ್ವತಃ ಶಾರೂಖ್‌ ಖಾನ್‌ ನಿರ್ಮಿಸುತ್ತಿದ್ದು, ಶಾರೂಖ್‌ ಖಾನ್‌ ಜೋಡಿಯಾಗಿ ನಯನಾತಾರಾ ಮೊದಲ ಬಾರಿ ನಟಿಸಲಿದ್ದಾರೆ.
ಟೀಸರ್‌ ನ ಕೊನೆಯಲ್ಲಿ ವಾಕಿಟಾಕಿಯಲ್ಲಿ ಗುಡ್‌ ಟು ಸೀ ಚೀಫ್‌ ಎಂದು ಧ್ವನಿ ಬರಲಿದ್ದು, ಮುಖಕ್ಕೆ ಬ್ಯಾಂಡೇಜ್‌ ಸುತ್ತಿಕೊಂಡ ಶಾರೂಖ್‌ ಖಾನ್‌ ನಗುತ್ತಾ ರೆಡಿ ಎಂದು ಹೇಳುತ್ತಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದಿನಕ್ಕೆ ನಟ ಶರಣ್ ಎರಡು ಹಾಡು ರಿಲೀಸ್: ಹರಿಕತೆ ಅಲ್ಲ ಗಿರಿಕತೆಗೆ ಗಾಯಕನಾದ ಕಾಮಿಡಿ ಕಿಂಗ್