Select Your Language

Notifications

webdunia
webdunia
webdunia
webdunia

ಈಶಾ ಗುಪ್ತಾ ಹುಡುಗರಿಗೆ ನೀಡಿದ ಆಫರ್ ಏನು ಗೊತ್ತಾ…?

ಸ್ನೇಹಿತ
ಮುಂಬೈ , ಗುರುವಾರ, 29 ಮಾರ್ಚ್ 2018 (07:03 IST)
ಮುಂಬೈ : ಬಾಲಿವುಡ್ ನಟಿ ಈಶಾ ಗುಪ್ತಾ ಹಾಗೂ ಆಕೆ ಸ್ನೇಹಿತ ನಿಖಿಲ್ ಮಧ್ಯೆ ಸಂಬಂಧವಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಕೇಳಿಬಂದಿದ್ದು, ಇದೀಗ  ಈಶಾ ಗುಪ್ತಾ ಅವರು ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡುವುದರ ಮೂಲಕ ಈ ವಿಷಯಕ್ಕೆ ತೆರೆ ಎಳೆದಿದ್ದಾರೆ.


ನಟಿ ಈಶಾ ಗುಪ್ತಾ ಅವರು ತಮ್ಮ ಹಾಗೂ ಗೆಳೆಯ ನಿಖಿಲ್ ಸಂಬಂಧದ ಬಗ್ಗೆ ಹರಡಿರುವ ರೂಮರ್ಸ್ ಗಳನ್ನು ತಳ್ಳಿಹಾಕಲು ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋವೊಂದನ್ನು ಹಾಕಿ ಆ ಮೂಲಕ ಅವರು,’ ಈತ ನನ್ನ ಅತ್ಯುತ್ತಮ ಸ್ನೇಹಿತ. ಇಬ್ಬರ ನಡುವೆ ಸ್ನೇಹ ಸಂಬಂಧ ಮಾತ್ರವಿದೆ. ಇಂಥ ಸ್ನೇಹಿತ ಸಿಕ್ಕಿರೋದು ನನ್ನ ಪುಣ್ಯ. ಇನ್ನಾದ್ರೂ ನನ್ನ ಬಗ್ಗೆ ಹಬ್ಬಿರುವ ಸುದ್ದಿ ಬಿಸಿ ತಣಿಯಬಹುದು’ ಎಂದು ತಿಳಿಸಿದ್ದಾರೆ. ಅಲ್ಲದೇ ನಾನು ಇನ್ನೂ ಸಿಂಗಲ್. ಯಾರಾದ್ರೂ ನನಗೆ ಹುಡುಗನನ್ನು ಹುಡುಕಿ ಎಂದು ಹೇಳುವುದರ ಮೂಲಕ ಹುಡುಗಿ ಹುಡುಕಾಟದಲ್ಲಿರುವ ಹುಡುಗರಿಗೆ ಒಳ್ಳೆಯ ಆಫರ್ ಒಂದನ್ನು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯ ಸಂಭ್ರಮದಲ್ಲಿರುವ ತುಪ್ಪದ ಹುಡುಗಿ ರಾಗಿಣಿ!