Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ ನಟಿ..?

ಇಶಾ ಗುಪ್ತಾ
ಮುಂಬೈ , ಶನಿವಾರ, 12 ಆಗಸ್ಟ್ 2017 (07:25 IST)
ಇತ್ತೀಚೆಗೆ ಕಣ್ಣು ಕುಕ್ಕುವ ಚಿತ್ರಗಳನ್ನೊಳಗೊಂಡ ಫೋಟೋ ಶೂಟ್ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದ ಬಾದ್ ಶೋ ನಟಿ ಇಶಾ ಗುಪ್ತಾ ಇದೀಗ ಬಹುತೇಕ ಬೆತ್ತಲಾಗುವ ಮೂಲಕ ಕಿಚ್ಚು ಹಚ್ಚಿದ್ದಾರೆ.
 

ಬರೀ ಬೆತ್ತಲೆ ಹಾಸಿಗೆ ಮೇಲೆ ಮಲಗಿರುವ, ಸ್ತನಕ್ಕೆ ಅಡ್ಡಲಾಗಿ ದಾಳಿಂಬೆ ಹಿಡಿದು ನಿಂತಿರುವ ಮತ್ತು ಬೆತ್ತಲಾಗಿ ಕುಳಿತಿರುವ ಫೋಟೋಗಳನ್ನ ಇನ್`ಸ್ಟಾಗ್ರಾಮ್`ನಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿಯ ಮುಖದಲ್ಲಿ ಮಂದಹಾಸ ತುಂಬಿ ತುಳುತ್ತಿದ್ದು, ಜೀವನ ತುಂಬಾ ಚಿಕ್ಕದು, ನಕ್ಕುಬಿಡಿ ಎಂದು ಹೆಡ್ ಲೈನ್ ಕೊಟ್ಟಿದ್ದಾರೆ.
webdunia

ಅಜಯ್ ದೇವಗನ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಬಹುತಾರಾಗಣದ ಚಿತ್ರದಲ್ಲಿ ಕಿಚ್ಚು ಹಚ್ಚಲು ಸಿದ್ಧವಾಗಿರುವ ಇಶಾ ಗುಪ್ತಾ ಅದಕ್ಕೂ ಮುನ್ನವೇ ಇನ್`ಸ್ಟಾಗ್ರಾಮ್`ನಲ್ಲಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.
webdunia

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಿದ್ದು ಯಾರ ಜೊತೆ ಗೊತ್ತಾ..?