Webdunia - Bharat's app for daily news and videos

Install App

'ಆರ್ ಎಕ್ಸ್ 100' ರೊಮ್ಯಾಂಟಿಕ್ ಚಿತ್ರ ಮಾಡಿದ ನಿರ್ದೇಶಕನಿಗೆ ನಿರ್ಮಾಪಕರು ದುಬಾರಿ ಗಿಪ್ಟ್ ನೀಡಿದ್ಯಾಕೆ?

Webdunia
ಸೋಮವಾರ, 13 ಆಗಸ್ಟ್ 2018 (14:30 IST)
ಹೈದರಾಬಾದ್ : ಟಾಲಿವುಡ್ ನಲ್ಲಿ ರೊಮ್ಯಾಂಟಿಕ್ ಚಿತ್ರವೊಂದನ್ನು ಮಾಡಿದ ನಿರ್ದೇಶಕರೊಬ್ಬರಿಗೆ ನಿರ್ಮಾಪಕರಿಂದ ದುಬಾರಿ ಗಿಪ್ಟ್ ವೊಂದು ಸಿಕ್ಕಿದೆ.


ಹೌದು. ನಿರ್ದೇಶಕ ಅಜಯ್ ಭೂಪತಿ ಟಾಲಿವುಡ್ ನಲ್ಲಿ 'ಆರ್ ಎಕ್ಸ್ 100' ಎಂಬ ರೊಮ್ಯಾಂಟಿಕ್ ಚಿತ್ರ ವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಕಾರ್ತಿಕೇಯ ಹಾಗೂ ಪಾಯಲ್ ರಜಪೂತ್ ನಟಿಸಿದ್ದಾರೆ.


ಈ  ಚಿತ್ರ ಬಾಕ್ಸ್ ಆಫೀಸ್ ನ್ನೇ ಕೊಳ್ಳೆ ಹೊಡೆದಿದೆ. 25 ದಿನಕ್ಕೆ 25 ಕೋಟಿ ರೂ ಬಾಚಿಕೊಂಡಿದೆ. ಇದರಿಂದ ಸಂತೋಷಗೊಂಡ ಚಿತ್ರದ ನಿರ್ಮಾಪಕ ಅಶೋಕ ಗುಮ್ಮಕೊಂಡ ನಿರ್ದೇಶಕ ಅಜಯ್ ಭೂಪತಿ ಅವರಿಗೆ ದುಬಾರಿ ಬೆಲೆಯ ಜೀಪ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಮುಂದಿನ ಸುದ್ದಿ
Show comments