Select Your Language

Notifications

webdunia
webdunia
webdunia
webdunia

ತೆರೆ ಕಂಡ ಒಂದು ವಾರದಲ್ಲೇ 20 ಕೋಟಿ ಗಳಿಕೆ ಕಂಡ 'ಮಂದಾರಿ' ಚಿತ್ರ

Irrfan Khan
ಮುಂಬೈ , ಸೋಮವಾರ, 25 ಜುಲೈ 2016 (18:23 IST)
ನಟ ಇರ್ಫಾನ್ ಖಾನ್ 'ಮಂದಾರಿ' ಚಿತ್ರ ತೆರೆ ಕಂಡ ಒಂದು ವಾರದಲ್ಲೇ ಗಳಿಕೆ ಕಂಡಿದೆ. ಇರ್ಫಾನ್ ಖಾನ್ ಅಭಿನಯದ 'ಮಂದಾರಿ 'ಚಿತ್ರ ವಿಕೆಂಡ್‌ನಲ್ಲಿ 20 ಕೋಟಿಯಷ್ಟು ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಕಬಾಲಿ ಚಿತ್ರ ರಿಲೀಸ್ ಕಂಡರು 'ಮಂದಾರಿ' ಚಿತ್ರದ ಮೇಲೆ ಯಾವುದೇ ಎಫೆಕ್ಟ್ ಆಗಿಲ್ಲ. 

 
ನಿಶಿಕಾಂತ್ ಕಾಮಂತ್ ನಿರ್ದೇಶಕನದ ಚಿತ್ರ ಶುಕ್ರವಾರದಂದು ರಿಲೀಸ್ ಕಂಡಿತ್ತು. ಈ ಚಿತ್ರ 16.15 ಕೋಟಿಯಷ್ಟು ಇಂಡಿಯಾದಲ್ಲಿ ರಿಲೀಸ್ ಕಂಡಿದೆ. ಇರ್ಫಾನ್ ಹಾಗೂ ಕಾಮತ್ ಮತ್ತೆ ಒಂದಾಗಿದ್ದಾರೆ.

'ಮುಂಬೈ ಮೇರಿ ಜಾನ್' ತಮ್ಮ ಫ್ಯಾಮಿಲಿ ನಿಶಿಕಾಂತ್ ಕಾಮಂತ್ ನಿರ್ದೇಶಕನದ ಚಿತ್ರ ಶುಕ್ರವಾರದಂದು ರಿಲೀಸ್ ಕಂಡಿತ್ತು. ಈ ಚಿತ್ರ 16.15 ಕೋಟಿಯಷ್ಟು ಇಂಡಿಯಾದಲ್ಲಿ ರಿಲೀಸ್ ಕಂಡಿದೆ. ಇರ್ಫಾನ್ ಹಾಗೂ ಕಾಮತ್ ಮತ್ತೆ ಒಂದಾಗಿದ್ದಾರೆ.

ನಟ ಇರ್ಫಾನ್ ಖಾನ್‌ಗೆ ವಿದ್ಯಾರ್ಥಿಗಳ ಜತೆಗೆ ಬೆರೆಯುವುದು ಎಂದರೆ ತಂಬಾ ಇಷ್ಟವಂತೆ. ದಣಿದ ಮನಸ್ಸಿಗೆ ಯುವ ಪೀಳಿಗೆ ಯಾವಾಗಲು ಶಕ್ತಿ ನೀಡುತ್ತದೆ. ಯುವಕರಲ್ಲಿರುಂತಹ ಮುಗ್ಧತೆ ಹಾಗೂ ವಿಷಯದ ಬಗ್ಗೆ ತಿಳಿದುಕೊಳ್ಳುವ ಜ್ಞಾನ ಇಷ್ಟವಾಗುತ್ತದೆ. ಆದ್ದರಿಂದ ಯುವಕರು ಇಂದಿನ ದಿನಗಳಲ್ಲಿ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರವನ್ನು ಬದಲಾವಣೆ ಮಾಡುವಲ್ಲಿ ಯುವ ಪೀಳಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಇರ್ಫಾನ್  ತಿಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ನೋಯ್ಡಾದಲ್ಲಿ 'ಡಿಶೂಂ' ಚಿತ್ರದ ಭರ್ಜರಿ ಪ್ರಚಾರ ಮಾಡಿದ ಚಿತ್ರತಂಡ